|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಮಾಜ ಪುಸ್ತಕಾಲಯ, Samaja Pustakalaya |
ಈಗಿನ ಮುದ್ರಣದ ಸಂಖ್ಯೆ |
: |
4 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
214 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788176270137 |
ಕೋಡ್ |
: |
159669 |
ಭಾಷಾವಿಜ್ಞಾನ ತೀವ್ರಗತಿಯಿಂದ ಮುಂದುವರಿಯುತ್ತಿರುವ ಈ ಸಮಯದಲ್ಲಿ ಇಂಥ ಗ್ರಂಥದ ಅವಶ್ಯಕತೆ ವಿಫುಲವಾಗಿದೆ. ಈ ಹಿಂದೆ ಬಂದ ಒಂದೆರಡು ಗ್ರಂಥಗಳು ಹಳೆವನೆನಿಸಿದ್ದರಿಂದ, ಇಂದಿನವರೆಗೆ ನಡೆದ ಸಂಶೋಧನೆಗಳನ್ನು ಅಳವಡಿಸಿಕೊಂಡು ಬರೆದ ಗ್ರಂಥದ ಅವಶ್ಯಕತೆ ಹೆಚ್ಚಾಗಿತ್ತು. ಪ್ರಸ್ತುತ ಗ್ರಂಥವು ಈ ಅವಶ್ಯಕತೆಯನ್ನು ಅತಿ ತೃಪ್ತಿಕರವಾಗಿ ಪೂರೈಸುತ್ತದೆ.
ಭಾಷೆ, ಭಾಷಾಧ್ಯಯನ, ಧ್ವನಿಶಾಸ್ತ್ರ, ಧ್ವನಿಮಾಶಾಸ್ತ್ರ, ಅಕೃತಿಮಾಶಾಸ್ತ್ರ, ವಾಕ್ಯರಚನಾಶಾಸ್ತ್ರ, ಶಾಬ್ದಾರ್ಥಶಾಸ್ತ್ರ ಈ ಗ್ರಂಥದ ಚೌಕಟ್ಟು. ಪ್ರತಿಯೊಂದು ಭಾಗದಲ್ಲಿಯೂ ಲೇಖಕರ ಆಳವಾದ ಅಧ್ಯಯನ, ಖಚಿತವಾದ ವಿವರಣೆ ಗೋಚರವಾಗುತ್ತದೆ. ಪರಿಭಾಷೆಗಳನ್ನು ಜೋಕೆ, ತೂಕಗಳಿಂದ ಬಳಸಿ, ಓದುಗರಿಗೆ ಅರ್ಥ ವಿವರನೆಯಾಗುವಂತೆ ನೋಡಿಕೊಂಡಿದ್ದಾರೆ.
ಈ ಗ್ರಂಥವನ್ನು ಭಾಷಾಶಾಸ್ತ್ರಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳು ಪಠ್ಯವೆಂದು ಓದುವರಾದರೂ, ಇದು ಕೇವಲ ಪಠ್ಯ ಗ್ರಂಥವಲ್ಲ, ಭಾಷಾಶಾಸ್ತ್ರದ ಅಧ್ಯಯನ, ಅಧ್ಯಾಪನ, ಅನುಭವಗಳಿಂದ ಹೊರಹೊಮ್ಮಿದ ಒಂದು ಸ್ವತಂತ್ರ ಕೃತಿ, ಉತ್ತಮ ಕೃತಿ.
|
| |
|
|
|
|
|
|
|
|