|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಮೂಲ್ಯ ಪುಸ್ತಕ, Amulya Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
400 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
11325478 |
ಮನುಷ್ಯತ್ವ, ಮಹಾಪುರುಷತ್ವ, ಪ್ರಕಾಶತ್ವ, ಮುಮುಕ್ಷತ್ವ ಹಾಗೂ ಪ್ರಖ್ಯಾತತ್ವ ಈ ಐದು ಪ್ರಾಪ್ತಿಯಾಗಬೇಕಾದರೆ ಭಗವದನು ಗ್ರಹವೇಬೇಕೆಂದು 8ನೇ ಶತಮಾನದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ಸಾರಿ ಸಾರಿ ಹೇಳಿದ್ದಾರೆ. ಶ್ರೀಮನ್ನಿಜಗುಣರು
ಶ್ರೀ ಸರ್ಪ ಭೂಷಣರು, 12ನೇ ಶತಮಾನದಲ್ಲಿ ಶ್ರೀ ಬಸವಾದಿ ಶರಣ ಶರಣಿಯರೂ ಸಾಧೂ ಸಂತರು ಎಲ್ಲರೂ ಮನುಷ್ಯ ಜನ್ಮವೇ ಶ್ರೇಷ್ಠವೆಂದಿದ್ದಾರೆ. 84ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ ಯಾಕೆಂದರೆ ದೊಡ್ಡವರು ಹೇಳುತ್ತಾರೆ. ಆಹಾರ, ನಿದ್ರೆ ಮೈಥುನ, ಭಯ ಇವುಗಳು ಪಶುಗಳಿಗೂ ಮನುಷ್ಯರಿಗೆ ಸಮ. ಆದರೆ ಮನುಷ್ಯನಿಗೆ ಜ್ಞಾನ, ಅರಿವಿನೊಳಗಣ ಅರಿವು, ವಿಜ್ಞಾನ ವಿದ್ಯೆ ಮತ್ತು ವೈರಾಗ್ಯ ಇವುಗಳನ್ನು ದಯಪಾಲಿಸಿದ್ದಾನೆ. ಇವು ಪ್ರಾಣಿಗಳಿಗಿಲ್ಲ. ಆದ್ದರಿಂದ ಮನುಷ್ಯ ಜನ್ಮ ಶ್ರೇಷ್ಠವೆಂದಿದ್ದಾರೆ. ಮನುಷ್ಯರಲ್ಲಿಯೂ ಕೂಡ ಇಹಭೋಗಾಕಾಂಕ್ಷಿಗಳು, ಸ್ವರ್ಗಭೋಗಾಕಾಂಕ್ಷಿಗಳು, ಮೋಕ್ಷಾಕಾಂಕ್ಷಿ ಈ ರೀತಿಯಾಗಿ ಮೂರು ಬಗೆಯ ಭಾವನೆಯವರಿರುತ್ತಾರೆ.
|
| |
|
|
|
|
|
|
|
|