Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 85    
50%
Rs. 43/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ISBN : 9788184673883
ಕೋಡ್ : 002166

ಮೊದಲ ಲೇಖನ ‘ಬಿಂದು’ವಿನಿಂದ ಪ್ರಾರಂಭಿಸಿ ಗಣಿತದಲ್ಲಿ ಬೆಚ್ಚಿಬೀಳಬಹುದಾದ ಹಲವು ಆಯಾಮಗಳನ್ನು ವಿವರಿಸಿ, ಬೆರಗುಗೊಳಿಸುವ ಗಣಿತದ ವಿಸ್ಮಯಲೋಕವೊಂದನ್ನು ನಮಗೆ ತಿಳಿಸಿಕೊಡುವ ಕೃತಿಯಿದು. ಗಣಿತದಲ್ಲಿ ಶೂನ್ಯಕ್ಕೆ ಪ್ರಾಧಾನ್ಯ ಬಹಳ. ಗಣಿತವೆಂದರೆ ಅದೊಂದು ಕರಾರುವಾಕ್ಕಾದ ಲೆಕ್ಕಾಚಾರ, ಅದಕ್ಕೆ ಪುಟ್ಟದು - ದೊಡ್ಡದು ಎಂಬ ತಾರತಮ್ಯವಿಲ್ಲ; ಎಲ್ಲವನ್ನೂ ಅದು ಕೂಡಿ-ಕಳೆದು-ಗುಣಿಸಿ-ಭಾಗಿಸುತ್ತದೆ - ಬ್ರಹ್ಮಾಂಡವನ್ನಷ್ಟೆ ಅಲ್ಲ; ಪರಮಾಣುವನ್ನೂ ಸಹ - ಇಂಥ ಹೇಳಿಕೆಯನ್ನೇ ಗಣಿತಲೋಕ ತಲೆಕೆಳಗಾಗಿ ಮಾಡಿಬಿಡಬಲ್ಲದಲ್ಲವೇ ? ಅಗಣಿತವೂ ಅನಂತವೂ ಆದ ಗಣಿತಲೋಕದಲ್ಲಿ ವಿಹಾರ ಹೊರಟರೆ ವಿಸ್ಮಯಗಳೂ - ಚಮತ್ಕಾರಗಳು - ಮನರಂಜನಾ ಸಾಧನಗಳೂ ಅಡಿಗಡಿಗೆ ನಿಮಗೆದುರಾಗುತ್ತವೆ. ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವುದೇ ನಿಮಗೆ ಸವಾಲಾಗುತ್ತದೆ. ಇದುವರೆಗೂ ಗಣಿತ ವಿಜ್ಞಾನಿಗಳು ಜಾಗತಿಕ ಮಟ್ಟದಲ್ಲಿ ತಲೆಕೆಡಿಸಿಕೊಂಡಿದ್ದೂ ಸಹ ಇದಕ್ಕಾಗಿಯೇ - ಓದಿ ಖುಷಿಪಡುವಂಥ ಲೇಖನಗಳು ಸ್ವಾರಸ್ಯವಾಗಿವೆ.

ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.

ಲೇಖಕರ ಇತರ ಕೃತಿಗಳು
10%
ವಿಕ್ರಮ್ ಸಾರಾಭಾಯಿ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 25    Rs. 23
10%
ಆಲ್ಫ್ರೆಡ್ ನೊಬೆಲ್ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 25    Rs. 23
Rs. 125    Rs. 113
10%
ಮೇಘನಾದ ಸಹಾ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 25    Rs. 23
Best Sellers
ಭರತನಾಟ್ಯ ಪರೀಕ್ಷಾ ಮಾರ್ಗದರ್ಶಿ
ಗುರು ನಾಟ್ಯವಿದುಷಿ ಜಯಾ, Guru Natyavidhushi Jayaa
Rs. 225/-   Rs. 250
ಉಡುಗೊರೆ (Hard Cover)
ರವಿ ಬೆಳಗೆರೆ, Ravi Belagere
Rs. 225/-   Rs. 250
Our Parliament
Subhash C Kashyap
Rs. 131/-   Rs. 145
ಸಾಕ್ಷಿ-(Paper Back)
ಭೈರಪ್ಪ ಎಸ್ ಎಲ್, Bhyrappa S L
Rs. 310/-

Latest Books
ಆಚಾರ್ಯ ವಿನೋಬಾ ಭಾವೆ ಜೀವನದ ನೂರೆಂಟು ಅನ್ವೇಷಣೆಗಳು
ಗಿರೀಶ ಜಕಾಪುರೆ, Girish Jakapure
Rs. 135/-   Rs. 150
ಪ್ರಾಚೀನ ಭಾರತದಲ್ಲಿ ರಸಾಯನ ವಿಜ್ಞಾನ
ಕೈವಾರ ಗೋಪಿನಾಥ್, Kaivara Gopinath
Rs. 90/-   Rs. 100
ದ್ವಾಪರ - ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ
ಕಂನಾಡಿಗಾ ನಾರಾಯಣ, Kamnadiga Narayana
Rs. 200/-   Rs. 250
ಜಾಣ ಜಾಣೆಯರಿಗಾಗಿ ಇದೋ ಪದಬಂಧ ಭಾಗ ೨
ವಿದ್ಯಾ ವಿ ಹಾಲಭಾವಿ, Vidya V Halabhavi
Rs. 153/-   Rs. 170


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.