|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
132 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
174691 |
ಬೆಳಗೆರೆ ಕೃಷ್ಣಶಾಸ್ತ್ರಿಗಳು ನಮ್ಮ ನಡುವಿನ ಅಪರೂಪದ ಚೇತನ. ಅವರ ಪ್ರತಿ ಮಾತು, ಕ್ರಿಯೆ, ನಂಬಿಕೆ, ಆಲೋಚನೆಗಳು ಅಧ್ಯಾತ್ಮಿಕ ಸ್ಪರ್ಶ ಪಡೆದಿರುವಂಥವು. ಶಾಸ್ತ್ರಿಗಳು ಆಕಾಶ ಕುಸುಮವಲ್ಲ ಈ ನೆಲದಲ್ಲೇ ಬೇರುಬಿಟ್ಟ ನೆಲಸಂಪಿಗೆ. ಶಾಸ್ತ್ರಿಗಳ ಬಗೆಗೆ ಅಭಿನವ ಚಾರ್ತುರ್ಮಾಸಿಕ ಪತ್ರಿಕೆ ೨೦೦೬ರಲ್ಲಿ ಸಂಚಿಕೆಯನ್ನು ತಂದಿತ್ತು. ಹಾಗೆ ತಂದು ಅವರನ್ನು ದೊಡ್ಡವರನ್ನಾಗಿ ಮಾಡಿದ್ದೇವೆಂದಲ್ಲ; ಅವರ ಕೆಲಸಗಳನ್ನು ಕಂಡು ನಾವೆಷ್ಟು ಸಣ್ಣವರೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಅಷ್ಟೇ. ಆ ಸಂಚಿಕೆಯಲ್ಲಿ ಹಿಂದೆ ಬರೆದಿದ್ದ ಕೆಲವು ಲೇಖನಗಳನ್ನು ಬಳಸಿಕೊಳ್ಳಲಾಗಿತ್ತು. ಸಂಚಿಕೆ ಬಂದ ನಂತರ ಕೆಲವು ವಿದ್ವಾಂಸರು ಬರೆದ ಲೇಖನಗಳನ್ನು ಇಲ್ಲಿ ಸೇರಿಸಲಾಗಿದೆ. ಚಾರಿತ್ರಿಕವಾಗಿ ಮುಖ್ಯ ಅನಿಸಿದ್ದರಿಂದ ಅಭಿನವದ ಸಂಚಿಕೆಯನ್ನು ಪುಸ್ತಕರೂಪವಾಗಿಸೆ.
|
| |
|
ಲೇಖಕರ ಇತರ ಕೃತಿಗಳು
|  | 10%  ಶಿವರಾಮ ಕಾರಂತರ ಬೆಲೆಬಾಳುವ .... |  |
|
|
|
|
|
|
|
|