|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಬಹುರೂಪಿ, Bahuroopi |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2021 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
268 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1131278 |
``ಅಕ್ಕಯ್ ನಂತಹ ಎಷ್ಟೋ ಜೀವಗಳಿಗೆ ನೋವನಿತ್ತ ನಾವೆಲ್ಲರೂ ಕ್ಷಮೆಯ ಸಾಲಗಾರರು. ಇನ್ನಾದರೂ ಅರಿತುಕೊಳ್ಳದಿದ್ದರೆ, ನಮ್ಮಮುಂದಿನ ಪೀಳಿಗೆ ಕೂಡ ಕ್ಷಮೆಯ ಸಾಲಗಾರರಾಗಿಯೇ ಉಳಿಯುತ್ತದೆ`` ಎನ್ನುತ್ತಾರೆ ಖ್ಯಾತ ಚಿತ್ರ ನಟ ``ಡಾಲಿ`` ಧನಂಜಯ್.
ಅಂತಾರಾಷ್ಟ್ರೀಯ ಖ್ಯಾತಿಯ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಇದೇ ಮೊದಲ ಬಾರಿಗೆ ತಮ್ಮ ಅಂತರಂಗದ ಮಾತುಗಳನ್ನು ಆಡಿದ್ದಾರೆ. ತಾವು ಅತ್ಯಾಚಾರಕ್ಕೆ ಒಳಗಾಗಿದ್ದರಿಂದ ಹಿಡಿದು ತಾವು ಲೈಂಗಿಕ ಅಲ್ಪಸಂಖ್ಯಾತರ ದನಿಯಾಗಿ ರೂಪುಗೊಳ್ಳುವವರೆಗಿನ ಬಾಳ ಪಯಣವನ್ನು ವಿವರಿಸಿದ್ದಾರೆ.
ಈ ಕೃತಿ ನಮ್ಮಒಳಗೆ ಅರಿವಿನ ಬೀಜ ಬಿತ್ತುತ್ತದೆ. ಇದನ್ನು ಅಕ್ಕಯ್ ಕರುಣೆಗೊಂಡು ಸವಾಲು ಎಂದು ಬಣ್ಣಿಸಿದ್ದಾರೆ. ಈ ಕೃತಿ ಓದುಗರಿಂದ ಕರುಣೆಯನ್ನು ಬಯಸುವುದಿಲ್ಲ, ಬದಲಿಗೆ ಅವರ ಹಕ್ಕುಗಳ ಪರವಾಗಿ ನಿಲ್ಲಲು ಒತ್ತಾಯಿಸುತ್ತದೆ.
|
| |
|
ಲೇಖಕರ ಇತರ ಕೃತಿಗಳು
 | |  ಯುಗಾಚಾರ್ಯ ಸ್ವಾಮಿ ವಿವೇಕಾನಂದ | |
|
|
|
|
|
|
|
|