|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |  | ಮೂಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಧುನಿಕತೆಯ ಅಬ್ಬರದಲ್ಲಿ ಸಿಲುಕಿ ನಲುಗಿಹೋಗುತ್ತಿರುವ ಒಂದು ಸಂಸ್ಕೃತಿಯ ಬೇರುಗಳನ್ನು ಶೋಧಿಸಲೆತ್ನಿಸುವ ಈ ಕಾದಂಬರಿಯು, ಬದಿಗೆ ತಳ್ಳಲ್ಪಟ್ಟ ನಿಮ್ನ ವರ್ಗದ ಜನತೆಯ ಪ್ರತಿಭಟನೆಗೆ ಆಲಾಹಳ ನಮಸ್ಕಾರ ವೆಂಬ ಜನಪದೀಯ ಪ್ರಾರ್ಥನಾ ಪದ್ಧತಿಯ ಮೂಲಕ ಧ್ವನಿ ನೀಡುತ್ತದೆ. ಇದು ಕಿತ್ತುತಿನ್ನುವ ಬಡತನದಲ್ಲೂ ತಲೆಯೆತ್ತಿ ಬದುಕುವ ಹೆಣ್ಣುಮಕ್ಕಳ ಸಾಹಸದ ಕಥೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಾಳಿ ನಡೆಸಿ ಸ್ವಾರ್ಥ ಸಾಧನೆ ಮಾಡುವವರ ದುಷ್ಟ ಪ್ರವೃತ್ತಿಯನ್ನು ಬಯಲಿಗೆಳೆಯುವ ಪರಿಸರ ಸ್ತ್ರೀವಾದಿ ಧೋರಣೆಗಳನ್ನು ಹೊಂದಿರುವ ಕಾದಂಬರಿಯೂ ಹೌದು.
|
| | |
|
|
|
|
|
|
|