Items
0
Total
  0.00 
Welcome Guest.

 
ಅಲೆಮಾರಿಯೊಬ್ಬಳ ಆತ್ಮವೃತ್ತಾಂತ : ಅಜಿತ್ ಕೌರ್ ಆತ್ಮಕಥನ
ಲೇಖಕರು: ಅಜಿತ್ ಕೌರ್, Ajith Caur
ಅನುವಾದಕರು: ರೇಣುಕಾ ನಿಡಗುಂದಿ, Renuka Nidagundi

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 210   
10%
 
 
Rs. 189/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, Aharnishi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 211
ಪುಸ್ತಕದ ಗಾತ್ರ : 1/8 Demy SIze
ISBN : 9789384501426
ಕೋಡ್ : 11326147898

ಭಾರತದ ವಿವಿಧ ಭಾಷೆಗಳ ಅತ್ಯುತ್ತಮ ಲೇಖಕರಿಗೆ ಪ್ರತಿ ವರ್ಷ ನೀಡುವ "ಕುವೆಂಪು ರಾಷ್ಟ್ರೀಯ ಮರಸ್ಕಾರ"ವನ್ನು ೨೦೧೯ ರಲ್ಲಿ ಪಂಜಾಬಿ ಲೇಖಕಿ ಅಲೆಟ್ ಕೌಲ್ ಅವರಿಗೆ ನೀಡಲಾಯಿತು. ಅದೊಂದು ಸರ್ವಾನುಮತದ ಆಯ್ಕೆಯಾಗಿತ್ತು. ಕುವೆಂಪು ಅವರ ಸಾಗಿ ಕೌರ್ ಕೂಡಾ ಇಂಗ್ಲಿಶ್ ಓದಲು ಹೋಗಿ ತಾಯ್ತುಡಿಯ ಕಡೆ ಹೊರಳಿಕೊಂಡವರು ಪಂಜಾಬಿ ಲೇಖಕರ ಅನುಭವಗಳೇ ಅನನಿತ್ಯ: ಅಜಿತ್ ಕೌರ್ ಕೂಡಾ ಸೇರಿದಂತೆ, ಇವತ್ತು ಬದುಕಿರುವ ಹಿರಿಯ ಪಂಜಾಬಿ ಲೇಖಕರೆಲ್ಲ ಒಂದಲ್ಲ ಒಂದು ರೀತಿಯಿಂದ ಭಾರತ. ವಿಭಜನೆಯನ್ನು ಕಂಡವರು ಹಿಂದೂ ಮುಸ್ಲಿಂ ದ್ವೇಷ ಮತ್ತು ಕ್ರೌರ್ಯಗಳಿಗೆ ಸಾಕ್ಷಿಯಾದವರು. ಆದರೆ ಎಲ್ಲೂ ಕೋಮುಜ್ವಾಲೆಗೆ ಬಲಿ ಬೀಳದ ಎಚ್ಚವನ್ನು ಕಾಯ್ದುಕೊಂಡೇ ಆ ಲೇಖಕರು ಬರೆದರು.

ಪ್ರಸ್ತುತ ಪುಸ್ತಕ ಅಲೆಮಾರಿಯ ಆತ್ಮವೃತ್ತಾಂತದಲ್ಲಿ ಸಂವೇದನಾ ಶೀಲ ಹನ್ನೊಬ್ಬಳ ಬದುಕಿನ ಎಲ್ಲ ಆಯಾಮಗಳು ಅತ್ಯಂತ ಕಲಾತ್ಮಕವಾಗಿ ಘನೀಕೃತಗೊಂಡಿವೆ. ಕೌರ್‌ ಅವರ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆಯು ಈ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಇನ್ನಷ್ಟು ಸಾಂದ್ರಗೊಳಿಸಿ ತೀವ್ರವಾಗಿ ಓದುಗನನ್ನು ಮುಟ್ಟುತ್ತವೆ. ಅವರ ಆತ್ಮಕತೆಯನ್ನು ಓದುವುದೆಂದರೆ ಹೊಸ ಲೋಕವೊಂದಕ್ಕೆ ತೆರೆದುಕೊಂಡಂತೆ.

ಪುರುಷೋತ್ತಮ ಬಿಳಿಮಲೆ

Best Sellers
ಗಣಿತಶಾಸ್ತ್ರ ಸೂತ್ರಗಳು (ಫಾರ್ಮುಲೇ)
ಚಿಕ್ಕಮಂಗಪ್ಪ, Chikkamangappa
Rs. 36/-   Rs. 40
ಜಾಗತೀಕರಣ ಮತ್ತು ದಲಿತರು
ಆನಂದ ತೇಲ್ ತುಂಬ್ಡೆ , Anand Teltumbde
Rs. 54/-   Rs. 60
ಮಂದ್ರ-(Hard Cover)
ಭೈರಪ್ಪ ಎಸ್ ಎಲ್, Bhyrappa S L
Rs. 715/-
ವಿಶ್ವ ಇತಿಹಾಸ (ಸಪ್ನ)
ಸಪ್ನ, Sapna
Rs. 203/-   Rs. 225

Latest Books
ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ (ಶ್ರೀರಾಮಕೃಷ್ಣ ಆಶ್ರಮ)
ರಾಮಚಂದ್ರಸ್ವಾಮಿ ಹೆಚ್,Ramachandraswamy H
Rs. 152/-   Rs. 160
ಕನಸುಗಳು ಖಾಸಗಿ (ಕಥಾ ಸಂಕಲನ)
ನರೇಂದ್ರ ಪೈ, Narendra Pai
Rs. 81/-   Rs. 90
ಮದರ್ ತೆರೆಸಾ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 27/-   Rs. 30
ಅಳ್ಳಿಟ್ಟು ಪ್ರಹಸನಗಳು
ಪ್ರಶಾಂತ ಆಡೂರ, Prashanth Adur
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.