|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ದೇಸಿ ಪುಸ್ತಕ, Desi Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
244 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381577387 |
ಕೋಡ್ |
: |
194788 |
ಅಲೆಮಾರಿಯೊಬ್ಬನ ಆತ್ಮಕತೆ (Gulliver Travels) ಕಾದಂಬರಿಯು ಅಲೆಮಾರಿಯೊಬ್ಬನ ವಿಭಿನ್ನ ಮತ್ತು ವಿಶಿಷ್ಟ ಬಗೆಯ ಯಾತ್ರೆಗಳ ಅನುಭವ, ಜೋತೆಗೆ ಫ್ಯಾಂಟಸಿ ನೆಲೆಯಲ್ಲಿ ಸಾಗುವ ಅದ್ಭುತ ಮತ್ತು ರೋಮಾಂಚನ ಕಥಾನಕವೂ ಹೌದು.. ಲಿಲ್ಲಿಪುತ್ ಪ್ರಪಂಚದ ಮತ್ತು ಹಾರುವ ದ್ವೀಪಗಳಂತಹ ರಮ್ಯ ಜಗತ್ತುನ್ನು ಕಣ್ಣಿಗೆ ಕಟ್ಟಿದಂತೆ ತೆರೆದು ತೋರಿಸುವ ಈ ಕಾದಂಬರಿ ಮಕ್ಕಳಿಂದ ಹಿಡಿದು ಎಲ್ಲ ವಯಸ್ಕರ ಕುತೂಹಲವನ್ನು ತಣಿಸುವ ಪ್ರಿಯವಾದ ಯಾತ್ರೆ.. ಅಂತೆಯೇ ಮಾತಾಡುವ ಕುದುರೆಗಳು ಪ್ರತಿಪಾದಿಸುವ ಮನುಷ್ಯ ಬದುಕಿನ ಶೋಧವೂ ಹೌದು... ಒಟ್ಟಾರೆಯಾಗಿ ಇದು ಜೀವನ ಮೌಲ್ಯವನ್ನು ಬೋಧಿಸುವ ಹಾಗೂ ಬೌದ್ಧಿಕ ಕಸರತ್ತನ್ನು ತುಂಬುವ ಜೀವನ ಸತ್ತದ ರಸಗುಲಿಗೆಯೂ ಕೂಡ...
|
| | |
|
|
|
|
|
|
|