|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಲಡಾಯಿ ಪ್ರಕಾಶನ, Ladai Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2021 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
60 |
ಪುಸ್ತಕದ ಗಾತ್ರ |
: |
1/6 Demy Size |
ಕೋಡ್ |
: |
11326478 |
ಆತ್ಮ ಕಥನ ಬರೆಯಲು ಸಮಯ ಎಲ್ಲದೆ ಎಂಬುದು ಅಂಬೇಡ್ಕರ್ ಅವರ ಬಗೆಹರಿಯದ ಪ್ರಶ್ನೆಯಾಗಿತ್ತು.
ಸಂಘಟನೆಯ ಸೃಷ್ಟಿಸುತ್ತಿದ್ದ ತಲ್ಲಣಗಳು, ಕಾನೂನು ಹೋರಾಟಗಳು, ಅಧ್ಯಯನ ಮತ್ತು ಸಂಶೋಧನೆಗಳು, ಹೋರಾಟಗಳು, ಪ್ರವಾಸಗಳು, ವೈಚಾರಿಕ ರಾಜಕೀಯ ವಿರೋಧಗಳು ಸನ್ನಿವೇಶವುಸೃಷ್ಟಿಸುತ್ತಿದ್ದ ಗೊಂದಲಗಳು, ಸಂವಿಧಾನ ರಚನೆಯ ಬೌದ್ಧಿಕ ಕಸರತ್ತು, ಸಂವಿಧಾನ ರಚನಾ ಸಮಿತಿಯ ವಾಗ್ವಾದಗಳು- ಇವುಗಳ ನಡುವೆ ಅಂಬೇಡ್ಕರ್ ತಮ್ಮ ಅವನದ ಮತ್ತು ಹೊಲಾಟದ ಖಾಸಗಿ ಲೋಕವನ್ನು ನಾತನ ಜಗತ್ತಿಗೆ ಪರಿಚಯಿಸುವ ಪ್ರಾಮುಖ್ಯತೆಗೆ ಒತ್ತು ಕೊಡಲಿಲ್ಲ. ಆದರೂ ಸ್ವಲ್ಪ ಬಿಡುವು ದೊರೆತಾಗಲೆಲ್ಲ ಹಲವಾರು ಅಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಅವುಗಳಿಗೆ ಒಂದು ಖಚಿತವಾದ ರೂಪು ನೀಡುವುದು ಬಿಡುವಿಲ್ಲದ ಅವರ ಜೀವಿತೋದ್ದೇಶದ ಕೆಲಸಗಳ ಒತ್ತಡದಿಂದ ಸಾಧ್ಯವಾಗಲೇ ಇಲ್ಲ. ನಂತರದ ದಿನಗಳಲ್ಲಿ ಅವು ಕೂಡಾ ನಾಪತ್ತೆಯಾಗಿ ಹೋದವು.
|
| |
|
|
|
|
|
|
|
|
|