|
|

|
Rs. 150 10% |
|
Rs. 135/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಸೀಮ ಮಾನವೀಯ ಪ್ರೇಮ ಹಾಗೂ ಸಾತ್ವಿಕಸಿಟ್ಟಿನ ಸಾಕಾರವಾಗಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರರ ವ್ಯಕ್ತಿತ್ವ ಅನುಪವವಾದದ್ದು. ತಮ್ಮ ಪ್ರಯತ್ನಗಳಿಂದ ರೂಪಿಸಿಕೊಂಡಿದ್ದ ಅನನ್ಯ ಚಾರಿತ್ರ್ಯ ಮತ್ತು ಅಪಾರ ವಿದ್ವತ್ತು ಅವರಿಗೆ ವಿಶಿಷ್ಟ ಅಸ್ಮಿತೆಯನ್ನು ತಂದುಕೊಟ್ಟಿದ್ದವು. ಅವರು ಸಮಸ್ತ ಶೋಷಿತರಿಗೆ ಹೊಸದೃಷ್ಟಿ, ಛಲ ನೀಡಿ ಸ್ವಾಭಿಮಾನದ ಬದುಕಿಗೆ ಹಂಬಲಿಸುವಂತೆ ಮಾಡಿದರು.
ದಮನಿತ ದಲಿತ ಜನಕೋಟಿಗೆ ಧೀರ ನಾಯಕತ್ವ ನೀಡಿದ್ದ ಬಾಬಾಸಾಹೇಬರ ಬದುಕು-ಬರಹ ಹಾಗೂ ಹೋರಾಟಗಳ ಕುರಿತು ವಿಶ್ವದಾದ್ಯಂತ ಅಧ್ಯಯನ ನಡೆಸಿದ ಲೇಖಕ-ಸಂಶೋಧಕರಲ್ಲಿ ಡಾ.ಗೇಲ್ ಆಮ್ವೆಡ್ಟ್ ಅಗ್ರಮಾನ್ಯರು. ಅಂತಾರಾಷ್ಟ್ರೀಯ ಖ್ಯಾತಿಯ ಚಿಂತಕಿ ಆಮ್ವೆಡ್ಟ್ ದಶಕಗಳ ಕಾಲ ಆಳವಾಗಿ ನಡೆಸಿದ ಅಧ್ಯಯನದ ಫಲವೇ ‘ಅಂಬೇಡ್ಕರ್ : ಪ್ರಬುದ್ಧ ಭಾರತದ ದ್ರಷ್ಟಾರ’.
|
| | |
|
|
|
|
|
|
|
|