|
|

| Rs. 475 | 10% |
Rs. 428/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರಾಜ್ಯಾಂಗ ಪಿತಾಮಹರೂ ಹಾಗೂ ಆಧುನಿಕ ಭಾರತದ ನಿರ್ಮಾಪಕರೂ ಆದ ಬಾಬಾ ಸಾಹೇಬ್ ಡಾ.ಭೀಮ್ರಾವ್ ರಾಮ್ಜೀ ಅಂಬೇಡ್ಕರ್ರವರು ವಿಶ್ವ ಕಂದ ಬಹುದೊಡ್ಡ ವಿದ್ವಾಂಸರು ಮತ್ತು ಮಹಾನ್ ಪ್ರತಿಭಾವಂತರು, ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನವಾಗಿರುವ ನಮ್ಮ ‘ಭಾರತದ ಸಂವಿಧಾನ’ವನ್ನು ರಚಿಸಿ ಆ ಮೂಲಕ ಇಡೀ ಜಗತ್ತಿಗೇ ಮಾದರಿಯಾಗಿರುವ ‘ಪ್ರಜಾಪ್ರಭುತ್ವ’ ವ್ಯವಸ್ಥೆಯನ್ನು ನಮ್ಮ ಭಾರತದಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ನಮ್ಮ ಭಾರತ ದೇಶದ ಕೀರ್ತಿಯನ್ನು ವಿಶ್ವದೆಲ್ಲೆಡೆ ಸದಾ ಪ್ರಜ್ವಲಿಸುವಂತೆ ಮಾಡಿದ ಡಾ.ಅಂಬೇಡ್ಕರ್ರವರ ‘ಥಾಟ್ಸ್’ಗಳು ನಮಗೆ ದಾರಿದೀಪಗಳಾಗಿವೆ.
ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುವ ಡಾ. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀ ಎನ್.ಆರ್. ಶಿವರಾಂರವರು ಶಿಕ್ಷಣ, ಮಹಿಳೆ, ಕಾರ್ಮಿಕ, ಸಂವಿಧಾನ, ಪ್ರಜಾಪ್ರಭುತ್ವ, ಅರ್ಥಶಾಸ್ತ್ರ, ಇತಿಹಾಸ ಸೇರಿದಂತೆ ಹಲವಾರು ವಿಷಯಗಳ ಮೇಲೆ ಡಾ. ಅಂಬೇಡ್ಕರ್ರವರ ‘ಥಾಟ್ಸ್’ಗಳನ್ನು ಸಂಗ್ರಹಿಸಿ, ‘ಅಂಬೇಡ್ಕರ್ ಥಾಟ್ಸ್’ ಎಂಬ ಈ ಪುಸ್ತಕವನ್ನು ಹೊರತಂದಿದ್ದಾರೆ.
|
| |
|
|
|
|
|
|
|
|
|