Items
0
Total
  0.00 
Welcome Guest.

 
Rs. 110    
10%
Rs. 99/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9788184674446
ಕೋಡ್ : 002300

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ಆಮ್ಲ, ಪ್ರತ್ಯಾಮ್ಲ ಮತ್ತು ಲವಣಗಳು.

ಲೇಖಕರ ಇತರ ಕೃತಿಗಳು
10%
ಆವರ್ತ ಕೋಷ್ಟಕ : ....
ವೇಣುಗೋಪಾಲ್ ಆರ್, Venugopal R
Rs. 50    Rs. 45
10%
ಗಿಲ್ಬರ್ಟ್ ನ್ಯೂಟನ್ ಲೂಯಿಸ್
ವೇಣುಗೋಪಾಲ್ ಆರ್, Venugopal R
Rs. 140    Rs. 126
10%
ರಾಸಾಯನಿಕ ಧಾತುಗಳು (ವಿಜ್ಞಾನ ....
ವೇಣುಗೋಪಾಲ್ ಆರ್, Venugopal R
Rs. 100    Rs. 90
10%
ರಸಾಯನ ವಿಜ್ಞಾನ ಬೆಳೆದ ....
ವೇಣುಗೋಪಾಲ್ ಆರ್, Venugopal R
Rs. 250    Rs. 225
Best Sellers
ಅಜ್ಜಿ ಹೇಳಿದ 101 ಕಥೆಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120
ನೀತಿ ನಡತೆಯ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 45/-   Rs. 50
The Vendor Of Sweets
Narayan R K
Rs. 126/-   Rs. 140
ಕನ್ನಡ ವ್ಯಾಕರಣ ಪದಕೋಶ (ಅಲಂಕಾರ ಮತ್ತು ಛಂದಸ್ಸು ಸಹಿತ)
ಪ್ರಸನ್ನ ಕ ನಂ, Prasanna K N
Rs. 99/-   Rs. 110

Latest Books
ಸರಸಂಘ ಬೆಳೆತೆಗೆದ ಮಹಾನ್ ಮೋದಿ
ವಿ ಆರ್ ಭಟ್ ಹಡಿನಬಾಳ, V R Bhat Hadinabal
Rs. 198/-   Rs. 220
ನಿಮ್ಮ ಭಾಗ್ಯವನ್ನು ಅನ್ವೇಷಿಸಿ
ರಾಬಿನ್ ಶರ್ಮ, Robin Sharma
Rs. 158/-   Rs. 175
ಸಂಪೂರ್ಣ ಸ್ವಾಸ್ಥ್ಯ ಸೂತ್ರ ಸೂರ್ಯ ನಮಸ್ಕಾರ
ಓಂಕಾರ್ ಎಸ್ ಎನ್, Omkar S N
Rs. 108/-   Rs. 120
ಸಾವನ್ನು ಸ್ವಾಗತಿಸಿ, ಸಾವನ್ನು ಅರಸಿ (ಎರಡು ಸಂಪುಟಗಳು)
ಶೆಟ್ಟರ್ ಷ, Shettar S
Rs. 675/-   Rs. 750


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.