Items
0
Total
  0.00 
Welcome Guest.

 
Rs. 70   
10%
 
 
Rs. 63/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788184671810
ಕೋಡ್ : 001612

ಜಾಗತಿಕ ಲೆಕ್ಕಣಿ ಹಿಡಿದ ಇಂಡೋನೇಶಿಯಾದ ಲೇಖಕಿ, ಅಸ್ಮಾ ನಾಡಿಯಾ. ಸಾಮಾಜಿಕ ಕಳಕಳಿಯ ಈ ಎಳೆಯ ಲೇಖಕಿ ಕೊಳಚೆ ಪ್ರದೇಶದ ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು, ಓದುವ ಹವ್ಯಾಸವನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ. ಇಂಡೋನೇಶಿಯಾದ ನೂರೊಂದು ದ್ವೀಪಗಳಲ್ಲಿ ಸದಾ ತಿರುಗಾಡುತ್ತಾ, ಹೆಣ್ಣುಮಕ್ಕಳಿಗೆ ತಮ್ಮ ಮನದ ಭಾವನೆಗಳನ್ನು ಅಭಿವ್ಯಕ್ತಿಸಲು ರೈಟರ್ಸ್ ವರ್ಕ್‌ಶಾಪ್ ನಡೆಸಿಕೊಡುತ್ತಾರೆ.
ನನ್ನ ತಾಯಿ ಗಟ್ಟಿ ಹೆಂಗಸು, ಧೈರ್ಯ ದಿಟ್ಟತನದ ಆಕೆ ಅತ್ಯಂತ ಸಂದರ ಹೃದಯದ ಮಹಿಳೆ ಎನ್ನುವ ಅಸ್ಮಾ ಅವರ ಕತೆಗಳಲ್ಲಿ ದಿಟ್ಟ ಹೆಣ್ಣುಗಳ ಚಿತ್ರಣ ಸಹಜವಾಗಿಯೇ ಮೂಡಿ ಬಂದಿದೆ. ಇಂಡೋನೇಶಿಯಾದ ಈ ಎಳೆಯ ಬರಹಗಾರ್ತಿಯ ಸರಳ ಕತೆಗಳು, ಮಹಿಳಾ ಅನುಭವಗಳ ಸಾರ್ವತ್ರಿಕತೆಯನ್ನು ಮಾನವೀಯ ಮೌಲ್ಯಗಳ ತುಡಿತಗಳನ್ನು ಬಿಂಬಿಸುತ್ತವೆ. ಇಂಡೋನೇಶಿಯಾವನ್ನು ಇಂಡಿಯಾಕ್ಕೆ ಹತ್ತಿರವಾಗಿಸುವ ಇವರ ಕತೆಗಳ ಸಂಗ್ರಹ ಅಮ್ಮನಿಗೆ ಹಜ್ ಬಯಕೆ.

Best Sellers
ಮಂತ್ರಾಕ್ಷತೆ (ಕಾವ್ಯ)
ಕುವೆಂಪು, Kuvempu
Rs. 48/-   Rs. 50
ರಸಾವರಿ ತಾಂತ್ರಿಕತೆ (ಕೃಷಿ ಪುಸ್ತಕ)
ರಾಮಚಂದ್ರಪ್ಪ ಬಿ ಕೆ, Ramachandrappa B K
Rs. 225/-   Rs. 250
ಗಾಂಧಿ ಬಂದ
ನಾಗವೇಣಿ ಎಚ್, Nagaveni H
Rs. 234/-   Rs. 260
ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು
ಶಂಕರ ಭಟ್ ಡಿ ಎನ್, Shankar Bhat D N
Rs. 225/-   Rs. 250

Latest Books
ಕನ್ನಡ ಗ್ರಂಥಸಂಪಾದನೆ ಚರಿತ್ರೆ
ಡಾ. ಎಸ್ ಎಸ್ ಅಂಗಡಿ, Dr. S S Angadi
Rs. 495/-   Rs. 550
ನವ್ಯತೆ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 54/-   Rs. 60
ಪ್ರೀತಿಸುವವರನ್ನು ಕೊಂದುಬಿಡಿ : ನಾನೂ ನೀನೂ ಸಾಯದೆ ಸ್ವರ್ಗವಿಲ್ಲ
ಜೋಗಿ, Jogi
Rs. 108/-   Rs. 120
ಬಂದೀತು ಆ ದಿನ : ಪ್ರಬಂಧಗಳು
ಪ್ರಧಾನ ಸಂ : ನಳಿನಿ ಮೈಯ, Nalini Maiya
Rs. 90/-   Rs. 100


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.