Items
0
Total
  0.00 
Welcome Guest.

 
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲೋಹಿಯಾ ಪ್ರಕಾಶನ, Lohiya Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ISBN : 9788187731467
ಕೋಡ್ : 184217

ನಮ್ಮ ಸಾಮಾಜಿಕ ಬದುಕಿನಲ್ಲಿ ಜನತಂತ್ರದ ಬೇರುಗಳು ಸಡಿಲಾಗುತ್ತಿವೆ. ಭಾರತದ ದಿಕ್ಕುದೆಸೆಗಳನ್ನು ಬದಲಿಸಲು ಹೊರಟಿರುವ ಗೋಡ್ಸೆ ಪರಿವಾರ, ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಸಮಾಧಿ ಮಾಡಿ ಮನುವಾದವನ್ನು ದೇಶದ ಮೇಲೆ ಹೇರಲು ಹುನ್ನಾರ ನಡೆಸಿದೆ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನೆಲ್ಲ ಹೂತು ಹಾಕುವ ಮಸಲತ್ತು ನಡೆದಿದೆ. ಇಂತಹ ಸನ್ನಿವೇಶದಲ್ಲಿ ‘ಅಮೃತ ಮತ್ತು ವಿಷ’ದಲ್ಲಿ ಕಳೆದುಹೋಗುತ್ತಿರುವ ಮನುಷ್ಯನಿಗಾಗಿ, ಬೆಳಕಿನ ಹೊಸ ದಾರಿಗಾಗಿ ದರ್ಗಾ ಹುಡುಕಾಟ ನಡೆಸಿದ್ದಾರೆ. ಮತಾಂಧತೆಯ ಕಿಚ್ಚಿನಲ್ಲಿ ಬತ್ತಿ ಹೋಗುತ್ತಿರುವ ಮಾನವತೆಯ ಜೀವಸೆಲೆಯನ್ನು ಹಿಡಿದಿಡಲು ಯತ್ನಿಸಿದ್ದಾರೆ. ಬಸವಣ್ಣನಿಂದ ಅಂಬೇಡ್ಕರ್ ವರೆಗೆ, ಮಾರ್ಕ್ಸನಿಂದ ನೆರೂಡಾವರೆಗೆ ಜೀವ ಸಂಕುಲದ ಉನ್ನತಿಗಾಗಿ ಚಿಂತಿಸಿದ ಎಲ್ಲರನ್ನೂ ದರ್ಗಾ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಈ ಸಂಕಲನದ ಒಂದೊಂದು ಲೇಖನವು ದೊಂದಿಯಾಗಿ ಕತ್ತಲ ದಾರಿಯಲ್ಲಿ ಬೆಳಕನ್ನು ನೀಡುತ್ತದೆ.

ಲೇಖಕರ ಇತರ ಕೃತಿಗಳು
10%
ಜಾತಿ ವ್ಯವಸ್ಥೆಗೆ ಸವಾಲಾದ ....
ರಂಜಾನ್ ದರ್ಗಾ, Ramjan Darga
Rs. 30    Rs. 27
10%
ಶರಣರ ಸಮಗ್ರ ಕ್ರಾಂತಿ
ರಂಜಾನ್ ದರ್ಗಾ, Ramjan Darga
Rs. 90    Rs. 81
10%
ನೆಲ್ಸನ್ ಮಂಡೇಲಾ
ರಂಜಾನ್ ದರ್ಗಾ, Ramjan Darga
Rs. 60    Rs. 54
10%
ಸೌಹಾರ್ದ ಸೌರಭ
ರಂಜಾನ್ ದರ್ಗಾ, Ramjan Darga
Rs. 50    Rs. 45
Best Sellers
ಕಥೆಯಂ ಕೇಳೆಲೊ ಕಂದ
ನಟರಾಜ ಮೈ ಶ್ರೀ, Nataraj M S
Rs. 90/-   Rs. 100
ಸಾವಿರಾರು ಕೀರ್ತನೆಗಳು
ನಾವಡ ಎ ವಿ, Navada A V
Rs. 315/-   Rs. 350
ಗಗನ ಸಖಿಯರ ಸೆರಗ ಹಿಡಿದು
ನಾಗೇಶ ಹೆಗಡೆ, Nagesh Hegde
Rs. 86/-   Rs. 95
ಹೂವು ಮತ್ತು ಆರೋಗ್ಯ
ವಸುಂಧರಾ ಭೂಪತಿ, Vasundhara Bhupathi
Rs. 144/-   Rs. 160

Latest Books
ವೈದೇಹಿ : ಜೀವನ ಮತ್ತು ಕೃತಿಗಳ ಸಮೂಹ ಶೋಧ
ಸಂ : ಮುರಳೀಧರ ಉಪಾಧ್ಯ ಹಿರಿಯಡಕ
Rs. 450/-   Rs. 500
ಧೀರೂಭಾಯಿ ಅಂಬಾನಿ : ಉದ್ಯಮಲೋಕದ ದಂತಕಥೆ
ಎನ್ ಚೊಕ್ಕನ್, N Chokkan
Rs. 113/-   Rs. 125
ಹಿಂದುತ್ವ ಅಥವಾ ಹಿಂದ್ ಸ್ವರಾಜ್ ?
ಅನಂತಮೂರ್ತಿ ಯು ಆರ್, Ananthamurthy U R
Rs. 90/-   Rs. 100
ಒಡಲು ಓಕುಳಿ : ಕವಿತೆಗಳು
ದೀಪು ಶೆಟ್ಟಿ ದೊಡ್ಡಮನೆ, Deepu Shetty Doddamane
Rs. 45/-   Rs. 50


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.