Items
0
Total
  0.00 
Welcome Guest.

 
Rs. 480   
10%
 
 
Rs. 432/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್, National Book Trust, India (NBT)
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 542
ಪುಸ್ತಕದ ಗಾತ್ರ : 1/8 Demy Size
ISBN : 9788123770437
ಕೋಡ್ : 184034

ಈ ಪುಸ್ತಕದಲ್ಲಿಯ ರಾಮಾನುಜನ್ ಕಥೆಯು, ಒಬ್ಬ ಸಾಮಾನ್ಯವಾದ, ಅರ್ಥವ್ಯಾಪ್ತಿಗೆ ಸಿಲುಕದ, ಮೇಧಾವಿಯ ಹಾಗೂ ಸರಳಜೀವಿಯ ಒಂದು ಕಥೆ. ಇದು, ಪಾಶ್ಚಿಮಾತ್ಯ ದೇಶಗಳ ಹಾಗೂ ಭಾರತದ ಸಂಪ್ರದಾಯಗಳ ಜಗ್ಗಾಟದ ಕಥೆ-ರಾಮಾನುಜನ್ ಬೆಳೆದ ದಕ್ಷಿಣ ಭಾರತದ ಕುಂಭಕೋಣದ ಸಾರಂಗಪಾಣಿ ಸನ್ನಿಧಿ ರಸ್ತೆಯ ಸಾಧಾರಣ ಪ್ರಪಂಚವು ಒಂದೆಡೆಯಾದರೆ, ಝಗಝಗಿಸಿ ಬೀಗುತ್ತಿದ್ದ ಕೇಂಬ್ರಿಡ್ಜ್ ಇನ್ನೊಂದೆಡೆ. ತಾರ್ಕಿಕ ನಿಲುವುಗಳ ಆಧಾರದ ಮೇಲೆಯೇ ನಿಂತ ಪಾಶ್ಚಿಮಾತ್ಯ ಗಣಿತ ಪರಂಪರೆ ಒಂದು ಕಡೆಯಾದರೆ, ಅದಕ್ಕೆ ಸವಾಲಾಗಿ ಪೂರ್ವ-ಪಶ್ಚಿಮಗಳೆರಡನ್ನೂ ಸಮಾನವಾಗಿ ಬೆರಗುಗೊಳಿಸಿದ ರಾಮಾನುಜನ್ ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆ ಇನ್ನೊಂದು ಕಡೆ. ಅಗಾಧ ಪ್ರತಿಭೆಯೊಂದನ್ನು ಗುರುತಿಸಿದ ನಂತರ ಮುಂದಿನ ಕಾರ್ಯ ಏನು ಎಂಬುದರ ಬಗ್ಗೆಯೂ ಈ ಕಥೆ ತಿಳಿಸುತ್ತದೆ.

 Reviews

 ಅತ್ಯದ್ಭುತ!

 ವಿಶ್ವ ಶ್ರೇಷ್ಠ ಗಣಿತ ಮೇಧಾವಿ ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್ ರವರ ಹೆಸರನ್ನು ಯಾರು ಕೇಳಿಲ್ಲ ಹೇಳಿ? ಅವರ ಜೀವನದ ಕುರಿತು ನಾವೆಲ್ಲರೂ ಅಲ್ಲಿ-ಇಲ್ಲಿ, ಅಲ್ಪ-ಸ್ವಲ್ಪ ಕೇಳಿದ್ದೇವೆ ಹಾಗೂ ಓದಿದ್ದೇವೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಾಬರ್ಟ್ ಕಾನಿಗೆಲ್ ಎಂಬ ವಿಜ್ಞಾನ ಬರಹಗಾರರು ರಾಮಾನುಜನರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಬರೆದು “The Man Who Knew Infinity : A Life of the Genius Ramanujan” ಎಂಬ ಶೀರ್ಷಿಕೆಯಡಿ ಪುಸ್ತಕವನ್ನು ಹೊರತಂದರು. ಕಳೆದ ವರ್ಷದ ಡಿಸೆಂಬರ್ ಮಾಸದಲ್ಲಿ ಆ ಪುಸ್ತಕವನ್ನು ಬೆಂಗಳೂರಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಸೆಂಟರ್ ಫಾರ್ ಅಪ್ಲಿಕೆಬಲ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಪ್ರಾಧ್ಯಾಪಕರಾದ ಸಿ.ಎಸ್. ಅರವಿಂದರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಪುಸ್ತಕ ಶೀರ್ಷಿಕೆಯೇ “ಅನಂತದ ಒಡನಾಟದಲ್ಲಿ ಅರಳಿದ ಅಸಾಧಾರಣ ಗಣಿತ ಪ್ರತಿಭೆ ರಾಮಾನುಜನ್”.1 ಲೇಖಕರೇ ಹೇಳುವಂತೆ ಈ ಪುಸ್ತಕದಲ್ಲಿಯ ರಾಮಾನುಜನ್ ಕಥೆಯು, ಒಬ್ಬ ಸಾಮಾನ್ಯನಾದ, ಅರ್ಥವ್ಯಾಪ್ತಿಗೆ ಸಿಲುಕದ, ಮೇಧಾವಿಯ ಹಾಗೂ ಸರಳಜೀವಿಯ ಒಂದು ಕಥೆ. ಇದು, ಪಾಶ್ಚಿಮಾತ್ಯ ದೇಶಗಳ ಹಾಗೂ ಭಾರತದ ಸಂಪ್ರದಾಯಗಳ ಜಗ್ಗಾಟದ ಕಥೆ-ರಾಮಾನುಜನ್ ಬೆಳೆದ ದಕ್ಷಿಣ ಭಾರತದ ಕುಂಭಕೋಣದ ಸಾರಂಗಪಾಣಿ ಸನ್ನಿಧಿ ರಸ್ತೆಯ ಸಾಧಾರಣ ಪ್ರಪಂಚವು ಒಂದೆಡೆಯಾದರೆ, ಝಗಝಗಿಸಿಬೀಗುತ್ತಿದ್ದ ಕೇಂಬ್ರಿಜ್ ಇನ್ನೊಂದೆಡೆ. ತಾರ್ಕಿಕ ನಿಲುವುಗಳ ಆಧಾರದ ಮೇಲೆಯೇ ನಿಂತ ಪಾಶ್ಚಿಮಾತ್ಯ ಗಣಿತ ಪರಂಪರೆ ಒಂದು ಕಡೆಯಾದರೆ, ಅದಕ್ಕೆ ಸವಾಲಾಗಿ ಪೂರ್ವ-ಪಶ್ಚಿಮಗಳೆರಡನ್ನೂ ಸಮನಾಗಿ ಬೆರಗುಗೊಳಿಸಿದ ರಾಮಾನುಜನ್ ನ ನಿಗೂಢ ಹಾಗೂ ಚಮತ್ಕಾರಿಕ ಅಂತಃಸತ್ವದ ಕಥೆ ಇನ್ನೊಂದು ಕಡೆ. ಅಗಾಧ ಪ್ರತಿಭೆಯೊಂದನ್ನು ಗುರುತಿಸಿದ ನಂತರ ಮುಂದಿನ ಕಾರ್ಯ ಏನು ಎಂಬುದರ ಬಗ್ಗೆಯೂ ಈ ಕಥೆ ತಿಳಿಸುತ್ತದೆ. ಕನ್ನಡದಲ್ಲಿ ರಾಮಾನುಜನ್ ರ ಸಂಪೂರ್ಣ ಜೀವನ ಚರಿತ್ರೆ ಹೊರಬಂದಿರುವುದು ನಮ್ಮ ಭಾಗ್ಯ. ಈ ಪುಸ್ತಕವು ಮಹಾನ್ ಪ್ರತಿಭೆ ರಾಮಾನುಜನ್ ರ ಸಮಗ್ರ ಜೀವನದ ಕಥೆಯೊಂದಿಗೆ ನಮ್ಮ ಜೀವನಕ್ಕೂ ಒಂದು ಸ್ಫೂರ್ತಿ ನೀಡುತ್ತದೆ.

Best Sellers
ಸರ್ವಜ್ಞನ ವಚನಗಳು (ಚನ್ನಪ್ಪ ಉತ್ತಂಗಿ)
ಚನ್ನಪ್ಪ ಉತ್ತಂಗಿ, Channappa Uttangi
Rs. 72/-   Rs. 80
ಮನರಂಜನೆಗಾಗಿ ಭೌತಶಾಸ್ತ್ರ ಭಾಗ - ೨
ಪೆರೆಲ್ಮನ್, Perelman Y
Rs. 200/-   Rs. 250
ವೈದೇಹಿ ಅವರ ಆಯ್ದ ಕವಿತೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಅಲ್ಲಾಹ್ ನಿಂದ ನಿರಾಕೃತರು
ನೂರ್ ಜಾಹೀರ್, Noor Zaheer
Rs. 144/-   Rs. 160

Latest Books
ಸಾವೇ ಬರುವುದಿದ್ದರೆ ನಾಳೆ ಬಾ ! (ಬದುಕು ಬದಲಿಸಬಹುದು ಭಾಗ - 2 )
ನೇಮಿಚಂದ್ರ, Nemichandra
Rs. 200/-   Rs. 250
ಪರ್ವತದಲ್ಲಿ ಪವಾಡ
ನ್ಯಾಂಡೊ ಪರಾಡೊ, Nando Parrado
Rs. 190/-
ನಕ್ಷೆ ನಕ್ಷತ್ರ : ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿ ಸಂಬಂಧವನ್ನು ಕುರಿತ ಲೇಖನಗಳು
ಬಸವರಾಜ ಕಲ್ಗುಡಿ, Basavaraj Kalgudi
Rs. 180/-   Rs. 200
ಸಂತೆಯೊಳಗೊಂದು ಮನೆ - ಸಮಾಜ ಸಂಸ್ಕೃತಿ ಚೊಂತನೇಗಳು
ಸುಮಾ ಬಿ ಯು, Suma B U
Rs. 126/-   Rs. 140


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.