Items
0
Total
  0.00 
Welcome Guest.

 
Rs. 350    
15%
Rs. 298/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 512
ಪುಸ್ತಕದ ಗಾತ್ರ : 1/8 Demy Size
ISBN : 9789389308563
ಕೋಡ್ : 003563

Applied English Courses for Competitive Examination
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಇಂಗ್ಲಿಷ್ ಪತ್ರಿಕೆ ಬಿಡಿಸುವುದು ತುಂಬಾ ಸುಲಭ ! ಈ ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೆ ಒಮ್ಮೆ ಕಣ್ಣಾಡಿಸಿದಲ್ಲಿ “ಇಂಗ್ಲೀಷ್ ಇಷ್ಟೊಂದು ಸುಲಭವೇ” ಎಂದು ಬೆರಗಾಗುತ್ತೀರಿ. ಉನ್ನತ ಶಿಕ್ಷಣದ ಕೋರ್ಸ್ ಗಳ ಪ್ರವೇಶ ಹಾಗೂ ಉದ್ಯೋಗ ಕ್ಷೇತ್ರದ ಆಯ್ಕೆ ಪರೀಕ್ಷೆಗಳ ಇಂಗ್ಲಿಷ್ ಭಾಷಾ ಪ್ರಶ್ನೆಪತ್ರಿಕೆಗಳನ್ನು ಅರ್ಥಮಾಡಿಕೊಂಡು ಸೂಕ್ತ ಉತ್ತರಗಳನ್ನು ಬರೆಯುವ ಕೌಶಲ ಬೆಳೆಸುವುದಕ್ಕಾಗಿಯೇ ನಿಮ್ಮ ಕೈಯಲ್ಲಿರುವ ಈ ಪುಸ್ತಕವನ್ನು ರಚಿಸಲಾಗಿದೆ.
ಬೇದ್ರೆ ಪ್ರತಿಷ್ಠಾನದ ವತಿಯಿಂದ ಶಿವಮೊಗ್ಗ ಕ್ವಿಜ್ ಅಂಡ್ ಅಡ್ವೆಂಚರ್ ಕ್ಲಬ್, ಚಿತ್ರದುರ್ಗ ಹವ್ಯಾಸ ಮತ್ತು ಸಾಹಸ ಯುನೆಸ್ಕೊ ಕ್ಲಬ್ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಇಂಗ್ಲಿಷ್ ಭಾಷಾ ಪತ್ರಿಕೆಯನ್ನು ಬಿಡಿಸುವ ವಿಧಾನ ಕುರಿತು 1985 ರಿಂದ ನಡೆಸಲಾದ ವಿವಿಧ ತರಬೇತಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಈಗಾಗಿಲೇ 72,000ಕ್ಕೂ ಹೆಚ್ಚು ಪತ್ರಕೆಗಳ ಮಾರಾಟ ದಾಖಲೆ ಸ್ಥಾಪಿಸಿರುವ “Applied English Course” ಕೃತಿಯ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಇದು.
ಕನ್ನಡದ ಮೂಲಕ ಇಂಗ್ಲಿಷ್ ಇನ್ನಷ್ಟು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರಚಿಸಲಾಗಿದೆ. ಕ್ವಿಜ್, ಅಡ್ವೆಂಚರ್, ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್ ಭಾಷಾ ಬೋಧನೆ, ವ್ಯಕ್ತಿತ್ವ ವಿಕಾಸ,ಮತ್ತು ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 90ಕ್ಕೂ ಹೆಚ್ಚ ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು.

ಲೇಖಕರ ಇತರ ಕೃತಿಗಳು
Rs. 22    Rs. 20
50%
ಸಂದರ್ಶನ ವ್ಯಕ್ತಿತ್ವದ ಸಮಗ್ರ ....
ಬೇದ್ರೆ ಮಂಜುನಾಥ, Bedre Manjunatha
Rs. 55    Rs. 28
10%
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ
ಬೇದ್ರೆ ಮಂಜುನಾಥ, Bedre Manjunatha
Rs. 20    Rs. 18
Best Sellers
ತಾರತಮ್ಯ (ಉತ್ತರ ಕರ್ನಾಟಕದ ವಾಸ್ತವಾಂಶಗಳ ಒಂದು ನೋಟ)
ಶಿವಾನಂದ ಎಂ ಜಾಮದಾರ, Shivananda M Jamadara
Rs. 450/-   Rs. 500
KSET - NET ಮಾರ್ಗದರ್ಶಿ (ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿಗೆ)
ಗುರುರಾಜ ಎಮ್.ಬಿ, Gururaj M B
Rs. 162/-   Rs. 180
ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು
ಯತಿರಾಜ್ ಮೀರಾಂಬುಧಿ, Yatiraj Veerambudhi
Rs. 108/-   Rs. 120
ಸಂಪೂರ್ಣ ರಾಮಾಯಣ (ಕೃ ನಾರಾಯಣ್ ರಾವ್)
ನಾರಾಯಣ್ ರಾವ್ ಕೃ, Narayan Rao K
Rs. 550/-

Latest Books
ಆಧುನಿಕ ಏಷ್ಯಾ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 293/-   Rs. 325
ಸಮಗ್ರ ಕಥೆಗಳು ಭಾಗ 1 : ಯಶವಂತ ಚಿತ್ತಾಲ
ಯಶವಂತ ಚಿತ್ತಾಲ, Yeshwanth Chittal
Rs. 759/-   Rs. 799
ಬಿದಿರು ಕೋಲು : ಇದು ಊರುಗೋಲೂ ಹೌದು, ಬಾರುಕೋಲು ಹೌದು (ಲೇಖನಗಳು)
ಇಂದೂಧರ ಹೊನ್ನಾಪುರ, Hindudhara Honnapura
Rs. 203/-   Rs. 225
ಪ್ರಾಣಾಯಾಮ ಪ್ರಕಾಶಿಕಾ
ಓಂಕಾರ್ ಎಸ್ ಎನ್, Omkar S N
Rs. 200/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.