|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬ್ರಿಟಿಷರಿಗೆ ತಮ್ಮ ರಾಜ್ಯವಿಸ್ತರಣೆಯ ದಾರಿಯಲ್ಲಿ ಅಡ್ಡಿಯಾಗಿದ್ದವನು ಟೀಪೂ ಸುಲ್ತಾನ್. ಹೆಸರು ಕೇಳಿದರೇ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದ ಆಂಗ್ಲರಿಗೆ ಮೈಸೂರಿನ ಹುಲಿ ಎಂದು ಖ್ಯಾತನಾಗಿದ್ದ ಟೀಪೂವನ್ನು ಮೋಸದಿಂದ ನಿಗ್ರಹಿಸಲು ಸಂಚು ಹೂಡಲಾಗಿತ್ತು. ಅನೇಕ ಹಿಂದೂ ದೇವಾಲಯಗಳಿಗೆ ಸೇವೆಗೆಂದು ಭಂಡಾರದಿಂದ ಅನರ್ಘ ಸಂಪತ್ತನ್ನು ನೀಡಿ ಪರಮತ ಸಹಿಷ್ಣುವಾಗಿದ್ದನು. ಮೈಸೂರಿನ ಅರಸೊತ್ತಿಗೆಯ ರಕ್ಷಣೆಯ ಹೊಣೆ ಹೊತ್ತು ಬ್ರಿಟಿಷರೊಂದಿಗೆ ಕಾದಿದ ಈತ ಹಿಂದೂಮತ ದ್ವೇಷಿಯಾಗಿರಲಿಲ್ಲವೆಂಬುದೇ ಈ ಕೃತಿಯ ಹೂರಣ. ರಾಜ್ಯದ ಉಳಿವಿಗಾಗಿ ಪ್ರಾಣವನ್ನಷ್ಟೇ ಅಲ್ಲ; ಪ್ರಾಣಕ್ಕಿಂತ ಪ್ರಿಯವಾಗಿದ್ದ ತನ್ನಿಬ್ಬರು ಮಕ್ಕಳನ್ನೂ ಕಳೆದುಕೊಂಡ ಟೀಪೂನಂಥ ಅಪ್ರತಿಮ ದೇಶಭಕ್ತ ವೀರರು ಅಪರೂಪ. ಎಲ್ಲಿಯೂ ಮೋಸ ಮಾಡದ ಆದರೆ ಎಲ್ಲರಿಂದ ಮೋಸಹೋದ ಟೀಪೂವಿನ ಬಗ್ಗೆ ಇಲ್ಲಿ ಓದಿ ತಿಳಿಯಿರಿ.
|
| |
|
|
|
|
|
|
|
|
|