Items
0
Total
  0.00 
Welcome Guest.

 
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184674996
ಕೋಡ್ : 002382

ಆರ್ಕಿಮಿಡೀಸ್ ಪ್ರಾಚೀನ ಗ್ರೀಕ್ ಗಣಿತಜ್ಞ, ಭೌತಶಾಸ್ತ್ರಜ್ಞ, ಶೋಧಕ, ಇಂಜಿನಿಯರ್ ಮತ್ತು ಖಗೋಳಶಾಶ್ತ್ರಜ್ಞ. ಮನುಕುಲ ಕಂಡ ಅತ್ಯಂತ ಪ್ರತಿಭಾವಂತರಲ್ಲಿ ಒಬ್ಬ. ಗೆಲಿಲಿಯೋ ಗೆಲಿಲಿ ತನ್ನ ಬರಹಗಳಲ್ಲಿ ಆರ್ಕಿಮಿಡೀಸನನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾ ಆತನನ್ನು ‘ಅತಿಮಾನವ‘ (ಸೂಪರ್‌ಹ್ಯೂಮನ್) ಎಂದು ಕರೆದಿದ್ದಾನೆ. ಖ್ಯಾತ ಗಣಿತಶಾಸ್ತ್ರಜ್ಞ ಲೆಬ್ನೀಜ್ ‘ಆರ್ಕಿಮಿಡೀಸ್ ಮತ್ತು ಅಪೋಲ್ಲೋನಿಯಸ್‌ರನ್ನು ಬಲ್ಲವರಿಗೆ ನಂತರದವರ ಸಾಧನೆ ಅಷ್ಟು ಮಹತ್ವದ್ದೆನಿಸುವುದಿಲ್ಲ‘ ಎಂದಿದ್ದಾನೆ. ಚಂದ್ರನ ಮೇಲಿನ ಒಂದು ಕುಳಿ ಮತ್ತು ಪರ್ವತ ಹಾಗೂ ಕ್ಷುದ್ರ ಗ್ರಹವೊಂದಕ್ಕೆ ಆರ್ಕಿಮಿಡೀಸನ ಹೆಸರನ್ನಿಟ್ಟೂ ಗೌರವಿಸಿದ್ದೇವೆ. ಗಣಿತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಸಮ ಎಂದು ಪರಿಗಣಿತವಾದ ‘ಫೀಲ್ಡ್ಸ್ ಮೆಡಲ್‘ ಪದಕದ ಒಂದು ಬದಿಯಲ್ಲಿ ಈತನ ಚಿತ್ರವಿದೆ. ಆರ್ಕಿಮಿಡೀಸನ ಅಂಚೆಚೀಟಿಗಳನ್ನು ಹಲವು ದೇಶಗಳು ಹೊರತಂದಿವೆ. ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯವು ಆರ್ಕಿಮಿಡೀಸನ ‘ಯುರೇಕಾ‘ ಎನ್ನುವ ಶಬ್ದವನ್ನು ತನ್ನ ಘೋಷವಾಕ್ಯವನ್ನಾಗಿ ಆರಿಸಿಕೊಂಡಿದೆ.

ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿಯವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. ಇವರು ವಿಜ್ಞಾನ ಸಂವಹನಕ್ಕಾಗಿ ಇರುವ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ, ಸಂವಹನಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪರಿಸರ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತರೂ ಹೌದು. ವಿಜ್ಞಾನದ ನೂರಾರು ಲೇಖನಗಳು, ಹಲವು ಪುಸ್ತಕಗಳು ಪ್ರಕಟಣೆಗೊಂಡಿವೆ. ನವಕರ್ನಾಟಕ ಪ್ರಕಾಶನದ "ವಿಜ್ಞಾನ ಸರಳ ಪರಿಚಯ" ಮಾಲೆಯ ಸಂಪಾದಕರಲ್ಲೊಬ್ಬರು.

ಲೇಖಕರ ಇತರ ಕೃತಿಗಳು
10%
ಅದ್ಭುತ ಜೀವಾವಾಸ ಅಂಡಮಾನ್ ....
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 135    Rs. 122
Rs. 160    Rs. 144
Best Sellers
ಕರ್ನಾಟಕದ ಔಷಧಿಯ ಸಸ್ಯಗಳು--ಭಾಗ-3 (ವರ್ಣಚಿತ್ರಗಳೊಂದಿಗೆ)
ಮಾಗಡಿ ಆರ್ ಗುರುದೇವ, Magadi R Gurudeva
Rs. 960/-
ವಾಯುಪುತ್ರರ ಶಪಥ
ಅಮೀಶ್, Amish
Rs. 342/-   Rs. 380
ಅಮರ ಚಿತ್ರ ಕಥೆ ಮಾಲಿಕೆ(Set of 26 Books) / Amar Chitra Katha (Kannada)
ಅನಂತ್ ಪೈ, Anant Pai
Rs. 1105/-   Rs. 1300
ಕ್ಷಣ ಹೊತ್ತು ಆಣಿ ಮುತ್ತು - 1
ಷಡಕ್ಷರಿ ಎಸ್, Shadakshari S
Rs. 88/-   Rs. 98

Latest Books
ಬಿಳಿ ಸಾಹೇಬನ ಭಾರತ : ಜಿಮ್ ಕಾರ್ಬೆಟ್ ಜೀವನಗಾಥೆ
ಜಗದೀಶ್ ಕೊಪ್ಪ ಎನ್, Jagadish Koppa N
Rs. 81/-   Rs. 90
ಅರಿವಿನ ಕನ್ನಡಿ : ವಿಮರ್ಶಾ ಲೇಖನಗಳು
ನರಸಿಂಹಮೂರ್ತಿ ಹೂವಿನಹಳ್ಳಿ, Narasimhamurthy Huvinahal
Rs. 153/-   Rs. 170
ಧನ ದೇವೋಭವ
ವಿಶ್ವೇಶ್ವರ ಭಟ್, Vishweshwar Bhat
Rs. 108/-   Rs. 120
ಗಳಗನಾಥ ಸಮಗ್ರ ಸಾಹಿತ್ಯ (1 ರಿಂದ 6 ಸಂಪುಟಗಳು)
ಗಳಗನಾಥ, Galaganatha
Rs. 1900/-   Rs. 2000


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.