|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಅರ್ಥಮಂತ್ರಿ ಮತ್ತು ಹಂದಿಗಳು’ ಸಂಕಲನದಲ್ಲಿ ಶ್ರೀ ಶಾಂತಾರಾಮ ಸೋಮಯಾಜಿ ಅವರ, ಪರಸ್ಪರ ಭಿನ್ನ ವಸ್ತುವಿನ, ಹನ್ನೆರಡು ಸಣ್ಣ ಕಥೆಗಳಿವೆ. ಕತೆಗಾರನಾಗಿ ತಾನು ಸಮಾಜದ ಮುಂದೆ ಕನ್ನಡಿ ಹಿಡಿಯುವವ ಎನ್ನುವ ಇವರು ತಮ್ಮ ಅನುಭವಕ್ಕೆ ಒಗ್ಗಿದ ವಿಷಯವನ್ನು ತಮ್ಮದೇ ರೀತಿಯಲ್ಲಿ, ಸರಳ ಶೈಲಿಯಲ್ಲಿ ಕತೆಯಾಗಿ ನೀಡುತ್ತಾರೆ. ಅನಗತ್ಯ ಅಬ್ಬರವಿಲ್ಲದ, ಓದುಗರನ್ನು ಗೊಂದಲದಲ್ಲಿ ಬೀಳಿಸುವ ಹಟವಿಲ್ಲದ, ಓದುತ್ತ ಹೋದಂತೆ ನಮ್ಮನ್ನು ಹಿಡಿದಿಡುವ, ತಣ್ಣಗೆ ಎದೆಯೊಳಕ್ಕೆ ಇಳಿಯುವ ಗುಣ ಈ ಕತೆಗಳಿಗಿದೆ.
|
| |
|
|
|
|
|
|
|
|
|