|
|
|

 | Rs. 55 | 10% |
Rs. 50/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಭಾರತೀಯ ಮನೋವೈದ್ಯಕೀಯ ಸಂಘ, ಕರ್ನಾಟಕ `ಡಾ. ಎಸ್. ಎಸ್. ಜಯರಾಮ್ ಪ್ರಶಸ್ತಿ 2014 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನುಷ್ಯನ ಅಗತ್ಯಗಳನ್ನು ಪೂರೈಸಲು ಪ್ರಕೃತಿ ಶಕ್ತವಾಗಿದೆ, ಆದರೆ ಅವನ ದುರಾಸೆಗಳನ್ನು ಪೂರೈಸಲು ಶಕ್ತವಾಗುವುದಿಲ್ಲ ಎಂದು ಮಹಾತ್ಮ ಗಾಂಧೀಜಿ ಒಂದೆಡೆ ಹೇಳಿದ್ದಾರೆ. ಮುತ್ತಿನಂಥ ಮಾತು. ಕೆಲವರ ದುರಾಸೆಯಿಂದ ಹಲವರು ನೋವು-ನಷ್ಟಕ್ಕೆ ಒಳಗಾಗುತ್ತಾರೆ. ನಾವು ಬೆಳೆಯಲು, ಉಳಿಯಲು, ಪ್ರಗತಿ ಹೊಂದಲು ಅಗತ್ಯಗಳು ಬೇಕು. ಅಗತ್ಯಗಳ ಪೂರೈಕೆಗೆ ನಮ್ಮದು ನಿತ್ಯ ಹೋರಾಟ. ಆಸೆಗಳೂ ಅಷ್ಟೇ. ನಾವು ಉಳಿಯಲು, ಸ್ಪರ್ಧಿಸಿ ಬೆಳೆಯಲು, ಸ್ಥಾನಮಾನ, ಅಧಿಕಾರ, ಅಂತಸ್ತುಗಳನ್ನು ಪಡೆಯಲು, ಹೊಸತನ್ನು ಸೃಷ್ಟಿಸಲು, ಉಹಾತೀತವಾದ ವಸ್ತು ವಿಶೇಷಗಳನ್ನು ಸೃಷ್ಟಿಸಲು, ನಮ್ಮ ಕನಸುಗಳನ್ನು ನನಸುಗಳನ್ನಾಗಿ ಮಾಡಲು ಆಸೆಗಳೇ ಪ್ರೇರಣೆ. ಆದರೆ, ಒಬ್ಬನ ದುರಾಸೆಯಿಂದ ಇತರರಿಗೆ ಮತ್ತು ಸಮಾಜಕ್ಕೆ ಹಾನಿ. ವಿವೇಚನೆ, ವಿಚಕ್ಷಣೆ, ಸರಿ ನಿರ್ಧಾರ, ನೀತಿನಿಯಮಗಳ ಪಾಲನೆಯಿಂದ ಆಸೆಗಳು ದುರಾಸೆಗಳಾಗದಂತೆ ತಡೆಯಬಹುದು. ಇದೊಂದು ಸುಂದರ, ಮನೋಜ್ಞ ಕೃತಿ.
|
| |
|
|
|
|
|
|
|
|
|