Items
0
Total
  0.00 
Welcome Guest.

 
ಅಸ್ಮಿತೆ : ಕಾದಂಬರಿ (ಸಾಯಿಸುತೆ ಅವರ 150ನೇ ಕಾದಂಬರಿ)
ಲೇಖಕರು: ಸಾಯಿಸುತೆ, Saisuthe

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 280    
10%
Rs. 252/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ರವೀಂದ್ರ ಪುಸ್ತಕಾಲಯ, Ravindra Pustakalaya
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 301
ಪುಸ್ತಕದ ಗಾತ್ರ : 1/8 Demy Size
ಕೋಡ್ : 1132548

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ವಸಂತದ ಚಿಗುರು : ....
ಸಾಯಿಸುತೆ, Saisuthe
Rs. 160    Rs. 144
10%
ಹೇಮ ವಿಹಾರಿ
ಸಾಯಿಸುತೆ, Saisuthe
Rs. 90    Rs. 81
10%
ಭಾವಸರೋವರ
ಸಾಯಿಸುತೆ, Saisuthe
Rs. 95    Rs. 86
10%
ಸುಮಧುರ ಸಂಗಮ
ಸಾಯಿಸುತೆ, Saisuthe
Rs. 100    Rs. 90
Best Sellers
ಮನೆ ಮದ್ದು - ಭಾಗ 1 (ಆಯುರ್ವೇದ ಸಂತೋಷ ಸೂತ್ರ)
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 90/-   Rs. 100
Rapidex Computer Course - English
Rapidex
Rs. 270/-   Rs. 300
ವಿಜ್ಞಾನ ಮತ್ತು ನಿಸರ್ಗ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280
ಬದುಕು
ಗೀತಾ ನಾಗಭೂಷಣ, Geetha Nagabhushana
Rs. 396/-   Rs. 440

Latest Books
ಸೃಷ್ಟಿ : ನಾಲ್ಕು ಜಗತ್ತುಗಳು
ರಾಜಗೋಪಾಲ್ ಎಚ್ ವೈ, Rajgopal H Y
Rs. 90/-   Rs. 100
ರೂಪ ರೂಪಗಳನು ದಾಟಿ
ನಾಗಭೂಷಣ ಡಿ ಎಸ್, Nagabhushana D S
Rs. 360/-   Rs. 400
ಉಮ್ಮಾ : ಪ್ರವಾದಿ ಮುಹಮ್ಮದರ ಪತ್ನಿಯ ಜೀವನಪ್ರೇರಿತ ಕೃತಿ
ಬೊಳುವಾರು ಮಹಮದ್ ಕುಂಞ್, Bolwar Mahamad Kunhi
Rs. 238/-   Rs. 280
ಹವ್ಯಕ ಕನ್ನಡ : ಇದು ಕರಾವಳಿಯ ಒಂದು ಕನ್ನಡ ಒಳನುಡಿ
ಶಂಕರ ಭಟ್ ಡಿ ಎನ್, Shankar Bhat D N
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.