Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 55    
10%
Rs. 50/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Crown Size
ISBN : 9788173026102
ಕೋಡ್ : 002273

ವೈದ್ಯಕೀಯ ತಪಾಸಣೆಗಳೆಲ್ಲ ನಾರ್ಮಲ್ ಆಗಿದ್ದರೂ ನಿಮಗೆ ತಲೆನೋವು, ಸುಸ್ತು, ನಿಶ್ಶಕ್ತಿ, ತಲೆಸುತ್ತು ಇತ್ಯಾದಿ ರೋಗ ಲಕ್ಷಣಗಳಿವೆಯೇ? ವಿನಾಕಾರಣ ಬೇಸರ, ದುಃಖ, ನಿರಾಸಕ್ತಿ, ನಿರಾಶೆ ಅಸಹಾಯಕತೆಗಳಿವೆಯೇ? ಹಸಿವು, ನಿದ್ರೆ, ಲೈಂಗಿಕ ಕ್ರಿಯೆಯಲ್ಲಿ ಏರುಪೇರುಗಳಾಗುತ್ತಿವೆಯೇ? ನಿಮ್ಮ ಮಾನಸಿಕ ಸಾಮರ್ಥ್ಯ ತಗ್ಗುತ್ತಿದೆಯೇ? ಬದುಕಿನಲ್ಲಿ ಅರ್ಥವಿಲ್ಲ, ಸಾಯಬೇಕು ಎನಿಸುತ್ತಿದೆಯೇ? ಬೇಡದ, ಅರ್ಥವಿಲ್ಲದ ಆಲೋಚನೆ, ಅನುಮಾನ, ವಿಚಾರಗಳು ಮನಸ್ಸಿನೊಳಕ್ಕೆ ಬರುತ್ತಿವೆಯೇ, ಪುನರಾವರ್ತನೆ ಗೊಳ್ಳುತ್ತಿವೆಯೇ? ಕೈ ತೊಳೆಯಬೇಕು, ಕ್ಲೀನ್ ಮಾಡಬೇಕು, ಮುಟ್ಟಬೇಕು, ಚೆಕ್ ಮಾಡಬೇಕು ಎಂಬ ಅದುಮಿಡಲಾಗದ ಬಯಕೆ ಕಾಡುತ್ತಿದೆಯೇ? ನಿಮಗೆ ಖಿನ್ನತೆಯೋ, ಗೀಳು ರೋಗವೋ ಇರಬೇಕು. ಇವೆರಡೂ ಹತೋಟಿಗೆ ಬರುವಂತಹ ಮಾನಸಿಕ ಕಾಯಿಲೆಗಳು. ಈ ಪುಸ್ತಕ ಓದಿ ಮನೋವೈದ್ಯರನ್ನು ಕಾಣಿರಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
 
ಸಮಾಧಾನ ಚಿತ್ತರಾಗಿರಿ : ....
ಚಂದ್ರಶೇಖರ್ ಸಿ ಆರ್, Chandrashekar C R
Rs. 20
Rs. 30    Rs. 27
Best Sellers
ಯೂ ಕೆನ್ ವಿನ್ : ನೀವೂ ಗೆಲ್ಲಬಲ್ಲಿರಿ
ಶಿವ್ ಖೇರಾ, Shiv Khera
Rs. 309/-   Rs. 325
INDIAN MATHEMATICS AND ASTRONOMY
ಬಾಲಚಂದ್ರ ರಾವ್ ಎಸ್, Balachandra Rao S
Rs. 238/-   Rs. 250
ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 23/-   Rs. 25
ಜನ ಸಂಸ್ಕೃತಿ
ಸಿದ್ಧಲಿಂಗಯ್ಯ ಡಾ|, Siddalingaiah Dr
Rs. 176/-   Rs. 195

Latest Books
ಕಾಡಿನ ಚಿತ್ರಗಳು
ಡಾ. ಸಿ ಎಚ್ ಬಸಪ್ಪನವರ, Dr. C H Basappanavara
Rs. 225/-   Rs. 250
ಸಮುದ್ರದಾಚೆಯಿಂದ : ಪ್ರವಾಸ ಕಥನ
ಗೋಕಾಕ ವಿ ಕೃ, Gokak V K
Rs. 180/-   Rs. 200
ಸಾಂಚಿಮುದ್ರೆ : ಪ್ರಬಂಧಗಳು
ನಾಗರಾಜ ರಾಮಸ್ವಾಮಿ ವಸ್ತರೆ, Nagaraja Ramaswamy Vastar
Rs. 90/-   Rs. 100
ಸಾಮ್ರಾಟ್ ಅಶೋಕ : ಪ್ರಖರ ವೈಚಾರಿಕ ಐತಿಹಾಸಿಕ ಕಾದಂಬರಿ
ವೈಸೆ ಕ್ಯೂನಿಂಗ್, Wytze Keuning
Rs. 450/-   Rs. 500


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.