|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಡಾ. ಬಿ.ಜಿ.ಎಲ್. ಸ್ವಾಮಿ ಅವರು ತಂದೆ - ಮಕ್ಕಳಿಬ್ಬರೂ ಪ್ರಶಸ್ತಿಗೆ ಪಾತ್ರರಾದ ನಿದರ್ಶನವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಒದಗಿಸಿದವರು. ‘ರಖ್ಯಾತ ತಂದೆಯ ಪ್ರಖ್ಯಾತ ಮಗ‘ ಎಂಬ ಕೀರ್ತಿಯನ್ನು ಸ್ಥಾಪಿಸಿದವರು. ಸಸ್ಯವಿಜ್ಞಾನ ಕ್ಷೇತ್ರದ ಸ್ಮರಣೀಯ ಹೆಸರುಗಳಲ್ಲಿ ಅವರ ಹೆಸರು ಸೇರುವಂತೆಯೇ, ಸಾಹಿತ್ಯದ ಕ್ಷೇತ್ರದಲ್ಲಿಯೂ ಅನನ್ಯವಾದ, ಅಪರೂಪದ ಕೃತಿಗಳಿಂದ ಅವರು ಸ್ಮರಣೀಯರಾಗಿ ಪರಿಣಮಿಸಿದ್ದಾರೆ. ವಿಜ್ಞಾನದ ವಿಷಯಗಳನ್ನು ಹೃದ್ಯವಾಗಿ, ಸ್ವಾರಸ್ಯಪೂರ್ಣವಾಗಿ ಹೇಳಿರುವಂತೆಯೇ, ಸಾಹಿತ್ಯ ಕೃತಿಗಳಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಮೆರೆದಿದ್ದಾರೆ.
|
ಡಾ|| ಮುಳುಕುಂಟೆ ರಮೇಶ್ ಒಬ್ಬ ಅನುಭವಿ ಅಧ್ಯಾಪಕರು ಮತ್ತು ಅಧ್ಯಯನಶೀಲರು ಮತ್ತು ಉತ್ತಮ ಲೇಖಕರು. ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಸತತವಾಗಿ ನಾಲ್ಕು ವರ್ಷಗಳ ಕಾಲ ಪ್ರಬುದ್ಧ ಸಾಹಿತ್ಯ ವಿಮರ್ಶೆಯನ್ನು ಬರೆದ ಅವರು ಬಿ.ಜಿ.ಎಲ್. ಸ್ವಾಮಿಯವರಂಥ ಮೇಧಾವಿ ಲೇಖಕರನ್ನು ಕುರಿತು ವಿಚಾರಭರಿತವೂ ಆಕರ್ಷಕವೂ ಆದ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ‘ಬಣ್ಣದ ಬುಗುರಿ’ ಎಂಬ ತಮ್ಮ ಮೊದಲ ಮಕ್ಕಳ ಪದ್ಯ ಸಂಗ್ರಹವನ್ನ ಹೊರತಂದಿದ್ದಾರೆ.
|
|
| |
|
|
|
|
|
|
|
|
|