|
|

| Rs. 40 | 10% |
Rs. 36/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಬಿ.ಎಂ.ಶ್ರೀ. ಪ್ರತಿಷ್ಠಾನದ ‘ಸಾವಿತ್ರಮ್ಮ ದತ್ತಿ ಸಾಹಿತ್ಯ ಪ್ರಶಸ್ತಿ’ 2012 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಿ. ರಂಗನಾಯಕಮ್ಮ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಬದವಿ ಪಡೆದ ಪ್ರಥಮ ಮಹಿಳೆ. ಮುಂದೆ ಸಂಶೋಧನೆ ಮಾಡಿ ಪ್ರಥಮ ಮಹಿಳಾ ಏರೋನಾಟಿಕಲ್ ಎಂಜಿನಿಯರ್ ಎಂಬ ಕೀರ್ತಿಗೂ ಪಾತ್ರರಾದರು. ಕಳೆದ ಶತಮಾನದ 60ರ ದಶಕ. ಮೈಸೂರಿನ ಯುವತಿಯೊಬ್ಬಳು ಎಂಜಿನಿಯರಿಂಗ್ ಕಾಲೇಜಿಗೆ ಸೇರಲು ಬಂದಾಗ ಇಡೀ ಕಾಲೇಜು ಅಚ್ಚರಿಯಿಂದ ಬಾಯಿಯ ಮೇಲೆ ಬೆರಳಿಟ್ಟುಕೊಂಡ ಪ್ರಕರಣ ಅದು. ಮುಂದೆ ಆವರು ಸಾಧನೆಯ ಒಂದೊಂದೇ ಮೆಟ್ಟಿಲು ಏರುತ್ತ ಹೋದಂತೆ ಮೆಚ್ಚುಗೆಯ ಬೆರಗು ಎಲ್ಲರದು.
ಸಾಧಕಿ ಬಿ. ರಂಗನಾಯಕಮ್ಮ ಕೃತಿಯನ್ನು ಬಿ. ಎಸ್. ಮಯೂರ ರಚಿಸಿದ್ದಾರೆ.
|
ಶ್ರೀಮತಿ ಬಿ ಎಸ್ ಮಯೂರ ಭೌತಶಾಸ್ತ್ರದ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ನವಕರ್ನಾಟಕದ ‘’ಜ್ಞಾನ-ವಿಜ್ಞಾನಕೋಶ’ದ ಬರಹಗಾರರ ಬಳಗದಲ್ಲಿ ಒಬ್ಬರು. ಇವರು ಬರೆದಿರುವ ‘ಸ್ಟೀಫನ್ ಹಾಕಿಂಗ್’ ನವಕರ್ನಾಟಕದಿಂದ ಪ್ರಕಟವಾಗಿದೆ. ವಿಜ್ಞಾನ ವಿಷಯಗಳನ್ನೊಳಗೊಂಡ ಹಲವು ಮಕ್ಕಳ ನಾಟಕಗಳು ಮೈಸೂರು ಆಕಾಶವಾಣಿಯಿಂದ ಪ್ರಸಾರಗೊಂಡಿವೆ.
|
|
| |
|
|
|
|
|
|
|
|
|