Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 140    
10%
Rs. 126/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2022
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9789392400179
ಕೋಡ್ : 11365487

೩ ನಾಟಕಗಳು:
ಪಂಜರ ಶಾಲೆ, ಹೆಡ್ಡಾಯಣ, ನೀಲಿ ಕುದುರೆ

ಬಿ.ವಿ. ಕಾರಂತರು ಬಹಳ ಹಿಂದೆಯೇ ಬರೆದು ಪ್ರಯೋಗಿಸಿದ್ದ, ಮತ್ತು ಪ್ರದರ್ಶನಗಳಲ್ಲಿ ಪ್ರಸಿದ್ಧವೂ ಆಗಿದ್ದ ಮೂರು ನಾಟಕಗಳು ಇಲ್ಲೀಗ ಒಟ್ಟಾಗಿ ಪ್ರಕಟಗೊಳ್ಳುತ್ತಿವೆ. ಮೊದಲನೆಯ ನಾಟಕ ಪಂಜರಶಾಲೆಯು ರವೀಂದ್ರನಾಥ ಟಾಗೋರ್ ಅವರ ಕಥೆ ಆಧರಿಸಿದ್ದು; ಎರಡನೆಯ ನಾಟಕ ಹೆಡ್ಡಾಯಣವು ಪಂಜೆ ಮಂಗೇಶರಾಯರ ಕಥೆಯನ್ನು ನೆನಪಿಸಿಕೊಂಡು ಬರೆದದ್ದು. ಮೂರನೆಯ ನಾಟಕ ನೀಲಿಕುದುರೆಯು ಪೋರ್ಚುಗೀಸ್ ಮೂಲವೊಂದರಿಂದ ಪ್ರೇರಿತವಾದದ್ದು. ಬಿ.ವಿ. ಕಾರಂತರ ರಂಗಮಾರ್ಗವನ್ನು ಪ್ರತಿನಿಧಿಸುವ ಈ ಸಂಕಲನವು ಪ್ರಯೋಗಕಾರರಿಗೂ ಸಂಶೋಧಕರಿಗೂ ಉಪಯುಕ್ತ.

ಲೇಖಕರ ಇತರ ಕೃತಿಗಳು
10%
ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಕಾರಂತ ಬಿ ವಿ, Karanth B V
Rs. 650    Rs. 585
Best Sellers
ಅರ್ಧನಾರೀಶ್ವರ (ತಮಿಳು ಕಾದಂಬರಿ)
ಪೆರುಮಾಳ್ ಮುರುಗನ್, Perumal Murugan
Rs. 135/-   Rs. 150
ಜಗತ್ತಿನ ಉದಾತ್ತ ಚಿಂತಕರು
ಸೊಂದಲಗೆರೆ ಲಕ್ಷ್ಮೀಪತಿ, Sondalagere Lakshmipati
Rs. 293/-   Rs. 325
ಮಾತು ಸೋತ ಭಾರತ
ಅನಂತಮೂರ್ತಿ ಯು ಆರ್, Ananthamurthy U R
Rs. 225/-   Rs. 250
ನನ್ನ ಭಯಾಗ್ರಫಿ
ಬೀChi, Beechi
Rs. 269/-   Rs. 299

Latest Books
ಮನಿ ಮಾತು (ಸುಸ್ಥಿರ ಆರ್ಥಿಕ ಜೀವನಕ್ಕೊಂದು ಕೈಪಿಡಿ)
ಜಾಧವ ಜೆ ಸಿ, Jadhav J C
Rs. 171/-   Rs. 190
ಮಿರ್ಚಿ ಮಂಡಕ್ಕಿ : ಪ್ರಜಾವಾಣಿ ಪತ್ರಿಕೆಯ ಕಾಮನಬಿಲ್ಲು ಪುರವಣಿಯಲ್ಲಿ ಪ್ರಕಟವಾದ ಪ್ರೀತಿ ನಾಗರಾಜ ಅವರ ಅಂಕಣ ಬರಹಗಳು ಭಾಗ - 1
ಪ್ರೀತಿ ನಾಗರಾಜ್, Preeti Nagaraj
Rs. 187/-   Rs. 220
ಪದಸೋಪಾನ : ವರ್ತಮಾನದ ತಲ್ಲಣ ನಿರಂತರದ ಧ್ಯಾನ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 360/-   Rs. 400
ಕ್ಲಾಸ್ ಟೀಚರ್ (ಅನುಭವ ಕಥನ)
ಕಲೀಮ್ ಉಲ್ಲಾ, Kaleem Ulla
Rs. 225/-   Rs. 250


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.