Items
0
Total
  0.00 
Welcome Guest.

 
ಬದುಕು ಬದಲಿಸಬಹುದು ಭಾಗ - 1,2,3 (Combo)
ಲೇಖಕರು: ನೇಮಿಚಂದ್ರ, Nemichandra

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 650    
15%
Rs. 553/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 672
ಪುಸ್ತಕದ ಗಾತ್ರ : 1/8 Demy Size
ISBN : 9788173027000
ಕೋಡ್ : 002519

1, ಬದುಕು ಬದಲಿಸಬಹುದು ಭಾಗ - 1
ಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯವಾಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗುರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು ಸತ್ತು ಮುಗಿಯದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

2, ಸಾವೇ, ಬರುವುದಿದ್ದರೆ ನಾಳೆ ಬಾ (ಬದುಕು ಬದಲಿಸಬಹುದು ಭಾಗ - 2)
ಬದುಕು ಪ್ರೀತಿಯ ಈ ಸಂಕಲನ : "ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡಿಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಾಮ್ಮಲ್ಲಿಯೇ ಇದೆ" ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ.

3, ಸೋಲೆಂಬುದು ಅಲ್ಪವಿರಾಮ, ಬದುಕು ಬದಲಿಸಬಹುದು ಭಾಗ - 3
ಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ:
ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ.
ನಮ್ಮ ಬದುಕಿನ ನಿಘಟಿನಿಂದ "ಸೋಲು" ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಿಲ್ಲ. ಎಲ್ಲವೂ ಸವಾಲು.



ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಪೆರುವಿನ ಪವಿತ್ರ ಕಣಿವೆಯಲ್ಲಿ-(ಬೆಂಗಳೂರು ....
ನೇಮಿಚಂದ್ರ, Nemichandra
Rs. 45    Rs. 41
50%
ನೋವಿಗದ್ದಿದ ಕುಂಚ
ನೇಮಿಚಂದ್ರ, Nemichandra
Rs. 70    Rs. 35
10%
ಥಾಮಸ್ ಆಲ್ವಾ ಎಡಿಸನ್ ....
ನೇಮಿಚಂದ್ರ, Nemichandra
Rs. 30    Rs. 27
10%
ಪೆರುವಿನ ಪವಿತ್ರ ಕಣಿವೆಯಲ್ಲಿ
ನೇಮಿಚಂದ್ರ, Nemichandra
Rs. 200    Rs. 180
Best Sellers
ವಿಜ್ಞಾನ ಪ್ರಪಂಚ ಭಾಗ-1 (ಈ ಜಗತ್ತು) - Heard Cover
ಶಿವರಾಮ ಕಾರಂತ ಕೆ, Shivarama Karantha K
Rs. 536/-   Rs. 595
ಹಸುರು ಹೊನ್ನು
ಬಿ ಜಿ ಎಲ್ ಸ್ವಾಮಿ, B G L Swamy
Rs. 266/-   Rs. 295
ಒಡಲಿನಿಂದ ಮಡಿಲವರೆಗೆ (ಗರ್ಭಿಣಿಯ ಆಗುಹೋಗುಗಳು)
ಜಯಲಕ್ಷ್ಮಿ ಕೆ, Jayalashmi K
Rs. 90/-   Rs. 100
ಹನಿ ಖಜಾನೆ
ಡುಂಡಿರಾಜ್ ಎಚ್, Dundiraj H
Rs. 176/-   Rs. 195

Latest Books
ಮರೆಯಲಾಗದ ಸ್ನೇಹ : ಲೇಖನಗಳು
ಗುಬ್ಬಚ್ಚಿ ಸತೀಶ್, S C Satish
Rs. 68/-   Rs. 75
ಕ್ಷಣ ಹೊತ್ತು ಆಣಿಮುತ್ತು - ೫
ಷಡಕ್ಷರಿ ಎಸ್, Shadakshari S
Rs. 88/-   Rs. 98
ಕಂದೀಲು-ಕಾದಂಬರಿ
ಸೋಮು ರೆಡ್ಡಿ, Somu Reddy
Rs. 117/-   Rs. 130
ಸಂಗಾತಿ ರೂವ್ವ ಬರಸೇನಾ : ಹೆಣ್ಣು ಕಣ್ಣೋಟದ ವಿಮರ್ಶಾ ಲೇಖನಗಳು
ಸುನಂದಮ್ಮ ಆರ್, Sunandamma R
Rs. 162/-   Rs. 180


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.