|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಾಲ ಭಾಗವತ :
ರಾಮಾಯಣ, ಮಹಾಭಾರತಗಳಂತಯೇ ಭಾಗವತವೂ ಕೂಡ ಭಾರತೀಯರಿಗೆ ಪೂಜ್ಯ ಗ್ರಂಥವಾಗಿದೆ. ಇದು ಹಲವಾರು ವಿಷಯಗಳ ಒಂದು ಕೋಶದಂತಿದೆ. ಇದರಲ್ಲಿ ಬಹುಪಾಲು, ಮಹಾವಿಷ್ಣುವಿನ ಅವತಾರಗಳು, ಧಾರ್ಮಿಕ ಜಿಜ್ಞಾಸೆ, ತತ್ವ ವಿಷಯಗಳ ಗಂಭೀರ ಚರ್ಚೆಯೇ ಪ್ರಮುಖವಾಗಿದೆ. ಆದರೆ ಅಂಥ ಪ್ರೌಢ ಚರ್ಚೆಯ ವಿಷಯಗಳನ್ನು ಬಿಟ್ಟು ಕೇವಲ ಕಥಾಭಾಗವನ್ನು ಮಾತ್ರ ಆರಿಸಿಕೊಂಡು, ಬಾಲಕರಿಗೆ ಮತ್ತು ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ. ಅತ್ಯಂತ ಸಂಕ್ಷಿಪ್ತವಾಗಿ ಈ ಕೃತಿಯನ್ನು ರಚಿಸಲಾಗಿದೆ. ಒಂದು ರೀತಿಯಲ್ಲಿ ಅಭಿರುಚಿಯನ್ನು ಬೆಳೆಸುವ ಪ್ರವೇಶಿಕೆಯಂತೆ ಎಂದು ಹೇಳಬಹುದು. ಅಥವಾ ಪ್ರಾಥಮಿಕ ರೂಪದ ಒಂದು ಪರಿಚಯ ಕೃತಿ ಎಂದರೂ ಸಲ್ಲುತ್ತದೆ.
|
| |
|
|
|
|
|
|
|
|
|