|
|
|

| Rs. 125 | 10% |
Rs. 113/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಾಲ ರಾಮಾಯಣ :
ಲೋಕವಿಖ್ಯಾತವಾದ ವಾಲ್ಮೀಕಿ ರಾಮಾಯಣ ಮಹಾಕಾವ್ಯವೂ ಹೌದು, ಭಾರತೀಯರಿಗೆ ಪೂಜ್ಯ ಗ್ರಂಥವೂ ಹೌದು, ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಅದನ್ನು ಆಧರಿಸಿ ಸಾವಿರಾರು ಕೃತಿಗಳು ರಚನೆಯಾಗಿವೆ. ನೂರಾರು ಸೃಜನಾತ್ಮಕ ಕೃತಿಗಳಿಗೆ ಪ್ರೇರಣೆ ನೀಡಿದೆ. ಮತ್ತೆ ಮತ್ತೆ ರಾಮಾಯಣವನ್ನು ಆಧರಿಸಿದ ಹೊಸ ಹೊಸ ಕೃತಿಗಳು ಬರುತ್ತಲೇ ಇವೆ. ಇಲ್ಲಿ ಮಕ್ಕಳು ಹಾಗೂ ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿರಿಸಿಕೊಂಡು ವಾಲ್ಮೀಕಿ ರಾಮಾಯಣವನ್ನು ಸಂಕ್ಷಿಪ್ತವಾಗಿ ಸರಳವಾಗಿ ನಿರೂಪಿಸಲಾಗಿದೆ.
|
| |
|
|
|
|
|
|
|
|
|