Items
0
Total
  0.00 
Welcome Guest.

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 110
ಪುಸ್ತಕದ ಗಾತ್ರ : 1/8 Demy Size
ISBN : 9789381001943
ಕೋಡ್ : 159751

ಆಕಾಶ ಅಚ್ಚರಿಯ ಲೋಕ. ಆಕಾಶಕಾಯಗಳು ಮನುಕುಲದ ಬುದ್ಧಿಯನ್ನೇ ಕೆಣಕಿವೆ. ಬಾನಂಗಳದಿಂದ ಭುಮಿಗೆ ತೂರಿಬರುವ ಉಲ್ಕೆಗಳ ಅಗ್ನಿವೃಷ್ಟಿ. ಧರೆಯ ಮೇಲಿನ ಜೀವಸಂಕುಲವನ್ನೇ ಹೊಸಕಿಹಾಕಲು ಹಾತೊರೆಯುವ ಕ್ಷುದ್ರಗ್ರಹಗಳ ರುದ್ರಲಾಸ್ಯ. ಗಡಿನಾಡಿನ ಕ್ಷಿಪಣಿಗಳಂತೆ ನುಗ್ಗಿ ಸೌರವ್ಯೂಹಕ್ಕೆ ಲಗ್ಗೆಹಾಕುವ ಧೂಮಕೇತುಗಳ ವೇಳಾಪಟ್ಟಿ, ಹೀಗೆ ಒಂದೊಂದೂ ನಿಸರ್ಗದ ವಿಸ್ಮಯಕಾರಿ ವಿದ್ಯಮಾನ; ಕೇವಲ ಬೆರಗುಗಣ್ಣಿನಿಂದ ನೋಡಿದರೆ ಸಾಲದು. ಬಗೆಗಣ್ಣಿನಿಂದಲೂ ನೋಡಬೇಕು! ಖಗೋಳದ ಅರಿವು ಇಂದು ವಿಶ್ವದ ಹುಟ್ಟಿನ ಗುಟ್ಟನ್ನು ರಟ್ಟುಮಾಡುತ್ತಿದೆ; ನಮ್ಮ ಅರಿವಿನ ಕ್ಷಿತಿಜವನ್ನೇ ವಿಸ್ತರಿಸುತ್ತಿದೆ. ಬಾನಂಗಳದ ಬತ್ತಳಿಕೆಯಲ್ಲಿ ನೂರಾರು ಅಸ್ತ್ರಗಳುಂಟು.
ಸೌರವ್ಯೂಹದ ಈ ಅತಿಥಿ ಅಭ್ಯಾಗತರನ್ನು ಕುರಿತು ಕಲ್ಪನೆ-ವಾಸ್ತವಿಕತೆಗಳ ಬೆನ್ನೇರಿ ಪ್ರಿಯ ಓದುಗರ ಮುಂದೆ ತೆರೆದಿಡುವ ಪ್ರಯತ್ನ ಇದು. ವೈಜ್ಞಾನಿಕ ಕುತೂಹಲಗಳು ನಮ್ಮೆದೆಯನ್ನೂ ಆತ್ಮೀಯವಾಗಿ ಸ್ಪರ್ಶಿಸಬಾರದೇಕೆ?

ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ದೂರದರ್ಶಕ ಕಂಡ ವಿಶ್ವರೂಪ
ಅನಂತರಾಮು ಟಿ ಆರ್, Anantharamu T R
Rs. 195    Rs. 176
10%
ಮಾತು ಮಾತಿನ ನಡುವೆ ....
ಅನಂತರಾಮು ಟಿ ಆರ್, Anantharamu T R
Rs. 170    Rs. 153
Rs. 80    Rs. 40
10%
ತ್ರಿವಿಕ್ರಮ ಹೆಜ್ಜೆಗಳು
ಅನಂತರಾಮು ಟಿ ಆರ್, Anantharamu T R
Rs. 160    Rs. 144
Best Sellers
ಹಿಮಾಲಯನ್ ಬ್ಲಂಡರ್
ರವಿ ಬೆಳಗೆರೆ, Ravi Belagere
Rs. 135/-   Rs. 150
ಬುದ್ಧ ಸಾಸಿವೆಕಾಳಲ್ಲಿ ಸಾಸಿದ ಕಥೆ ಸಾರಿದ ಕಿಸಾಗೋತಮಿಗೆ (ಬುದ್ಧ ಸಾಹಿತ್ಯ ಮಾಲೆ - 10)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಕಿಚ್ಚು - ಕಾದಂಬರಿ
ಉಷಾನವರತ್ನ ರಾಮ್, Ushanavaratna Ram
Rs. 81/-   Rs. 90
ರೂವಾರಿ : ಕನ್ನಡ ನಾಡಿನ ವಾಸ್ತು ಶಿಲ್ಪಿಗಳ ಚಾರಿತ್ರಿಕ ಹಿನ್ನೆಲೆ
ಶೆಟ್ಟರ್ ಷ, Shettar S
Rs. 315/-   Rs. 350

Latest Books
ಚರ್ಮಾಯಿ : ಕಾದಂಬರಿ
ರಾಜು ನಾಯಕ್, Raju Naik
Rs. 176/-   Rs. 195
ಬೇಕನ್‌ನಿಂದ ಮಾರ್ಕ್ಸ್‌ನವರೆಗೆಅಮಧ್ಯಾ
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 113/-   Rs. 125
ಹೊಸತು ಹೊಸತು : ಚಿದಾನಂದ ಸಮಗ್ರ ಸಂಪುಟ - 8
ಚಿದಾನಂದಮೂರ್ತಿ ಎಂ, Chidanandamurthy M
Rs. 512/-   Rs. 550
ಹಸಿರು ಹಚ್ಚಿ ಚುಚ್ಚಿ : ದ ರಾ ಬೇಂದ್ರ ಕಾವ್ಯ ವಿಮರ್ಶೆ
ಕೃಷ್ಣಪ್ಪ ಜಿ, Krishnappa G
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.