|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರರ್ತೀಯ ಪ್ರಥಮ ಸ್ವಾತಂತ್ರ್ಯ ಸಮ್ಗ್ರಮ ಎಂದೇ ಹೆಸರಾಗಿರುವ ೧೮೫೭ರ ಬಂಡಾಯವು ಆಧುನಿಕ ರಾಜಕೀಯ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟ. ಈ ಸಂಗ್ರಾಮದ ರಾಷ್ಟೀಯ ಸ್ವಭಾವದ ಕುರಿತು ಸ್ಥೂಲವಾಗಿ ಒಮ್ಮತವಿದ್ದಾಗ್ಯೂ ದುರದೃಷ್ಟವಶಾತ್ ಇನ್ನೂ ಅದು ವಿವಾದಗಳಿಂದ ಮುಕ್ತವಾಗಿಲ್ಲ. ಹೊಚ್ಚ ಹೊಸತೆನ್ನುವ ಅಧ್ಯಯನ, ಐತಿಹಾಸಿಕ ಸಾಖಲೆಗಳಿಂದ ಕೂಡಿದ ಇಲ್ಲಿನ ಪ್ರಬಂಧಗಳು ಹಲವು ವಿದ್ವಾಂಸರುಗಳ ವಿಭಿನ್ನ ಅಭಿಪ್ರಾಯಗಳನ್ನು ಒಂದೆಡೆ ತರುವ ಪ್ರಯತ್ನ ಮಾಡುತ್ತವಲ್ಲದೆ ಸಂಗ್ರಾಮದ ಸ್ವಭಾವ, ಕಾರಣಗಳು, ಭಾರತ ರಾಷ್ಟೀಯ ಸಾಹಿತ್ಯದ ಮೇಲೆ ಅದರ ಪ್ರಭಾವ ಹಾಗೂ ವಿದೇಶಗಳಲ್ಲಿ ಅದು ಮೂಡಿಸಿದ ಕುತೂಹಲ ಮುಂತಾದ ವಿಷಯಗಳನ್ನು ವಿಶ್ಲೇಸಿಸಿತ್ತದೆ.
|
| | |
|
|
|
|
|
|
|