Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 175    
10%
Rs. 158/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ಕೋಡ್ : 1106380

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.

ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ಶಿಕ್ಷಣ ಪಡೆದು ಸುಳ್ಯ, ಮಂಗಳೂರು, ಹಂಪಿ, ದೆಹಲಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ದಲಿತ ಜಗತ್ತು, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಬಹುರೂಪ ಇವರ ಕೆಲವು ಮುಖ್ಯ ಕೃತಿಗಳು. ಕರ್ನಾಟಕ ಜಾನಪದ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹಲವು ಗೌರವಗಳು ಸಂದಿವೆ.

ಲೇಖಕರ ಇತರ ಕೃತಿಗಳು
5%
ವಲಸೆ, ಸಂಘರ್ಷ ಮತ್ತು ....
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 400    Rs. 380
10%
ಕಾಗೆ ಮುಟ್ಟಿದ ನೀರು ....
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 310    Rs. 279
Rs. 360    Rs. 324
Rs. 110    Rs. 99
Best Sellers
ಭಾರತ ದರ್ಶನ
ವಿದ್ಯಾನಂದ ಶೆಣೈ ಬಿ ವಿ, Vidyananda Shenoy
Rs. 140/-   Rs. 155
ಜಾತ್ರೆ - ಸ್ಮೃತಿ ಕಥನ
ವೈದೇಹಿ, Vaidehi
Rs. 54/-   Rs. 60
ಪರಿಸರ ನಿಘಂಟು (ಇಂಗ್ಲಿಷ್ - ಕನ್ನಡ)
ವಿವೇಕಾನಂದ ಟಿ ಎಸ್, Vivekananda T S
Rs. 405/-   Rs. 450
ಪ್ಯಾಪಿಲಾನ್--ಭಾಗ-1,2,3 (Sets)
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 428/-   Rs. 504

Latest Books
ಗೌರಿಯರು : ಕಾದಂಬರಿ
ಅಮರೇಶ ನುಗಡೋಣಿ, Amaresh Nugadoni
Rs. 144/-   Rs. 160
ಬಾಲ್ಯಕಾಲ ಮಾಯಾಜಾಲ
ಶ್ಯಾಮಲಾ ಮಧವ, Shyamala Madhava
Rs. 180/-   Rs. 200
ಶತಮಾನಪುರುಷ ಐನ್‌ಸ್ಟೈನ್
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 135/-   Rs. 150
ನಾನು ಹಿಂದೂ ಆಗಿ ಸಾಯಲಾರೆ : ಡಾ ಅಂಬೇಡ್ಕರ್
ಸದಾಶಿವ ಮರ್ಜಿ, Sadashiva mirji
Rs. 54/-   Rs. 60


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.