|
|

| Rs. 80 | 10% |
Rs. 72/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2008 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
136 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
148516 |
ಕೇಶವರೆಡ್ಡಿ ಹಂದ್ರಾಳ ನಮ್ಮ ನಡುವಿನ ಮಹತ್ವದ ಕಥೆಗಾರರಲ್ಲಿ ಒಬ್ಬರು. ಕಳೆದ 25 ವರ್ಷಗಳಿಂದ ಕಥನ-ಕಲೆಯ ಮೂಲಕ ಗ್ರಾಮೀಣ ಬದುಕಿನ ತವಕ ತಲ್ಲಣಗಳನ್ನು ಯಥಾವತ್ತಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅಪ್ಪಟ ತಾಜಾ ಮನಸ್ಸಿನ ಕಥೆಗಾರ ಮತ್ತು ಕಲೆಗಾರ ನಮ್ಮ ಹಂದ್ರಾಳ.
ನಗರ ಸಂಸ್ಕೃತಿಯ ಬದುಕಿನಲ್ಲಿದ್ದರೂ ಎಂದೂ ತಮ್ಮ ಮೂಲಬೇರನ್ನು ಮರೆಯದೇ ಅಶಾಂತ ಸಂತನಂತೆ ಬದುಕುತ್ತಿರುವ ಹಂದ್ರಾಳ, ತಮ್ಮ ಕಥೆಗಳು ಹಾಗೂ ಇತರೆ ಬರವಣಿಗೆಯ ಮೂಲಕ ಗ್ರಾಮೀಣ ಬದುಕನ್ನೇ ಧ್ಯಾನಿಸುತ್ತಾರೆ. ಮನುಷ್ಯನ ಅಸಹಾಯಕತೆ, ಮುಗ್ಧತನ, ವಂಚನೆ, ಅದೇ ರೀತಿ ನಗರ ಸಂಸ್ಕೃತಿಯ ಹುಸಿ ಬದುಕು, ನಾಗರಿಕ ಸಮಾಜದ ಮುಖವಾಡ ಹೊತ್ತ ಆಧುನಿಕ ಬದುಕಿನ ಭ್ರಷ್ಟಾಚಾರ, ವಂಚನೆ ಇವೆಲ್ಲವೂ ಹಂದ್ರಾಳರನ್ನು ನಿರಂತರ ಕಾಡುವ ಅಂಶಗಳಾಗಿವೆ.
ಜಾಗತೀಕರಣದ ಭ್ರಮೆಯಲ್ಲಿ ಆಧುನಿಕ ಜಗತ್ತು ತೇಲಾಡುತ್ತಿರುವಾಗ ವಾಸ್ತವಿಕ ನೆಲೆಯ ಮೇಲೆ ಗಟ್ಟಿಯಾಗಿ ಹೆಜ್ಜೆಯೂರಿ ನಿಂತಿರುವ ಕೇಶವರೆಡ್ಡಿ ಹಂದ್ರಾಳರ ಕಥೆಗಳು ಆರೋಗ್ಯಪೂರ್ಣ ಮನಸ್ಸೊಂದರ ಪ್ರತಿಕ್ರಿಯೆಯೇನೋ ಎಂಬಂತಿವೆ.
|
| |
|
|
|
|
|
|
|
|
|