Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಂಗಾತ ಪುಸ್ತಕ, Sangata Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Demy Size
ಕೋಡ್ : 1130631

ಬರವಣಿಗೆಯ ತಾಲೀಮು
(ಬರಹಗಾರರ ಸೃಷ್ಟಿಶೀಲತೆಯ ಸೋಜಿಗಗಳು)
ಸಂಪಾದಕರು : ಟಿ.ಎಸ್.ಗೊರವರ

ಬಹುತೇಕ ಕಲೆಗಳಿಗೆ ತನ್ನದೇ ರೂಢಿಗತ ಮಾದರಿಗಳಿದ್ದ ಹಾಗೆ ಬರವಣಿಗೆಗೆ ಯಾವುದೇ ನಿರ್ದಿಷ್ಟ ಮಾದರಿಗಳು ಅಂದರೆ ಕಲಿಕಾ ಮಾದರಿಗಳು ಇರಲಾರವು. ಬರವಣಿಗೆಗೆ ಬೇಕಾಗಿರುವ ಬಹುದೊಡ್ಡ ಪೂರ್ವ ತಾಲೀಮು `ಅನುಭವ` ದ ಮಾಗುವಿಕೆ; ಧ್ಯಾನಸ್ಥ ಸ್ಥಿತಿ. ಜೀವನಕ್ರಮದಲ್ಲಿ ಇವೆರಡೂ ಪ್ರಧಾನ ಸಂಕರಗಳೂ ಹೌದು. ಒಬ್ಬ ಬರಹಗಾರ ಈ ಎರಡನ್ನೂ ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ಬೇರೆ ಬರಹಗಾರರಿಗಿಂತ ಭಿನ್ನವಾಗಬಲ್ಲ. ಯಾವುದೇ ಲೇಖಕನಿಗೆ ಪೂರ್ವ ತಾಲೀಮು ಕೇವಲ ಬದುಕಿನ ಅನುಭವಗಳಿಂದ ಲಭ್ಯವಾದರೆ ಸಾಲದು. ಬರಹಕ್ಕೆ ಚಾಲಕಶಕ್ತಿ, ಅಭಿವ್ಯಕ್ತಿಯ ಸೇತುವೆಯಾದ `ಭಾಷಿಕ ವಿನ್ಯಾಸ` ಗಳೂ ಕೈ ಹಿಡಿಯಬೇಕು. ಈ ನೆಲೆಯಲ್ಲಿ ಪ್ರತಿ ಬರಹಗಾರನೂ ತಾಲೀಮು ನಡೆಸಿರುತ್ತಾನೆ. ಕನ್ನಡದ ಸಂವೇದನಾಶೀಲ 24 ಬರಹಗಾರರು ತಮ್ಮ ಬರವಣಿಗೆಯ ತಾಲೀಮಿನ ಕುರಿತು ಇಲ್ಲಿ ಬರೆದಿದ್ದಾರೆ.

ಲೇಖಕರ ಇತರ ಕೃತಿಗಳು
10%
ರೊಟ್ಟಿ ಮುಟಗಿ : ....
ಗೊರವರ ಟಿ ಎಸ್, Goravara T S
Rs. 80    Rs. 72
10%
ಕುದರಿ ಮಾಸ್ತರ : ....
ಗೊರವರ ಟಿ ಎಸ್, Goravara T S
Rs. 100    Rs. 90
10%
ಮಲ್ಲಿಗೆ ಹೂವಿನ ಸಖ ....
ಗೊರವರ ಟಿ ಎಸ್, Goravara T S
Rs. 90    Rs. 81
10%
ಆಡು ಕಾಯೋ ಹುಡುಗನ ....
ಗೊರವರ ಟಿ ಎಸ್, Goravara T S
Rs. 100    Rs. 90
Best Sellers
Contemporary English Grammar - J D Murthy
Murthy J D
Rs. 325/-
ನಾಲ್ಕು ವೇದಗಳೂ-Hard Cover
ಶೇಷ ನವರತ್ನ, Shesha Navaratna
Rs. 1235/-   Rs. 1300
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
Practical English Usage - Michael Swan
Michael Swan
Rs. 428/-   Rs. 450

Latest Books
ಚೌಚೌ ಬಾತ್ : ಬಿಡಿ ಬರಹಗಳ ಇಡಿಯಾದ ಹೂ ಗುಚ್ಛ
ನಿರಂಜನ ವಾನಳ್ಳಿ, Niranjana Vanalli
Rs. 135/-   Rs. 150
ನೀರನಡೆ : ಅಂಕಣ ಬರಹಗಳು
ವಿನಯಾ ಒಕ್ಕುಂದ, Vinaya Okkunda
Rs. 117/-   Rs. 130
ಅಮ್ಮಾ : ಮಮತೆಯ ಕಡಲು
ಕೆರಾಡಿ ಚಂದ್ರಶೇಖರ್ ಶೆಟ್ಟಿ, Keradi Chandrashekhar
Rs. 98/-   Rs. 140
ಕನಸುಗಳು ಖಾಸಗಿ (ಕಥಾ ಸಂಕಲನ)
ನರೇಂದ್ರ ಪೈ, Narendra Pai
Rs. 81/-   Rs. 90


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.