|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
9 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
208 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
171656 |
ಬೀchi ಅವರು ತಮ್ಮ ಹಾಸ್ಯ ಸಾಹಿತ್ಯ, ನಗೆ ಚಟಾಕಿಗಳ ಮೂಲ ಇಂದಿಗೂ ನಮ್ಮ ಮಧ್ಯೆ ನೆಲೆಸಿದ್ದಾರೆ. ಹಾಗೆ ನೋಡಿದರೆ ಹಾಸ್ಯ ಸಾಹಿತ್ಯಕ್ಕೊಂದು ‘ಘನತೆ‘ ತಂದುಕೊಟ್ಟವರು ಬೀchi. ಬೀchi ಎಂದರೆ ತಿಂಮ, ತಿಂಮ ಎಂದರೆ ಬೀchi. ತಿಂಮನ ಪ್ರಸಂಗಗಳನ್ನು ಓದಿ ನಗೆದಿದ್ದವರೇ ಇಲ್ಲ. ಮಾತಿನ ಚುರುಕಿನಲ್ಲಿ ಬೀchiಗೆ ಸರಿಸಮಾನರಿಲ್ಲ. ಸುಧಾ ವಾರಪತ್ರಿಕೆಯ ‘ನೀವು ಕೇಳಿದಿರಿ‘ ಅಂಕಣದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರರಿಸುತ್ತಿದ್ದ ರೀತಿ ಎಂದೂ ಮರೆಯಲಾಗದ್ದು. ಇಂದಿಗೂ ಹಾಸ್ಯ ಸಾಹಿತ್ಯದಲ್ಲಿ ಅಗ್ರಸ್ಥಾನದಲ್ಲಿರುವವರು ಬೀchiನೇ.
ಬೀchiಯವರ ಅನೇಕ ನಗೆ ಪ್ರಸಂಗಗಳು ಎಲ್ಲಿಯೂ ದಾಖಲಾಗದೆ ಹಾಗೇ ಮರವೆಗೆ ಸರಿದಿದ್ದವು. ಶ್ರೀ ಕೇಶವರಾಯರು ಅವುಗಳನ್ನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ಹಾಗೇಯೇ ಕೆಲವು ಹಳೆಯ ಬೀchi ಜೋಕುಗಳು ಇಲ್ಲಿವೆ. ಹೃದಯಸ್ಪರ್ಶಿ ಪ್ರಸಂಗಗಳಿವೆ. ಒಟ್ಟಾರೆ ಬೀchiಯವರ ಬಗ್ಗೆ ಒಂದು ಚಿತ್ರಣ ಸಿಗುವಂತೆ ಇಲ್ಲಿ ಪ್ರಯತ್ನಿಸಲಾಗಿದೆ.
|
| |
|
|
|
|
|
|
|
|
|