|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಎಸ್ತೆಲಾ ಗರ್ಭಿಣಿಯಾದಳು... ಅವಳಿ ಮಕ್ಕಳ ಪ್ರಸವ... ಕರುಸೊ ಹವಾನಾದಲ್ಲಿ ಹಾಡಿದ್ದು ನಿನಗೆ ನೆನಪಿದೆಯೆ ? ಮುದುಕ ತನಗೆ ತಿಳಿದಿದ್ದುದನ್ನೆಲ್ಲ ಹುಡುಗನಿಗೆ ಹೇಳಿಕೊಟ್ಟಿದ್ದ ದಿನವೂ ಎರಡು ಬಾರಿ ಅವಳನ್ನು ನಾನು ಕಾಣುತ್ತಿದ್ದೆ ಎಲ್ಲರೂ ಕೂಗಿ ನುಡಿದರು ಬೀದಿಗಿಳಿಯಿರಿ, ಬೀದಿಗಿಳಿಯಿರಿ! ನಿದ್ರಿಸುತ್ತಿದ್ದ ಮಗುವಿನಂತೆ ನಗರ ಶಾಂತವಾಗಿತ್ತು. ನನಗೆ ನೀವು ಒಂದು ನೂರು ಓಟು ಕೊಡಿಸಿದರೆ, ಭಾರವಾದ, ಕೆಸರು ಅಂಟಿದ್ದ ಬೂಟುಗಳಿದ್ದ ಎರಡು ದೊಡ್ಡ ಪಾದಗಳು... ದಿಯೆಗೊ ಸಾರೆಸ್ನಲ್ಲಿ ಬಹಳ ರೂಪವರ್ತಿಯರಾದ ಹೆಂಗಸರಿದ್ದಾರೆ ರಾತ್ರಿ ಕಾವಲುಗಾರ ತುಟಿ ಪಿಟ್ಟೆನ್ನುತ್ತಿರಲಿಲ್ಲ. ಕ್ಯೂಬಾ, ಜಮೇಯಿಕಗಳ ಕಥಾಮಾಲಿಕೆ ಬೆಳಗಾಗುವ ಮುನ್ನ. ಇದು ವಿಶ್ವಕಥಾಕೋಶದ ಇಪ್ಪತ್ತೊಂದನೆಯ ಸಂಪುಟ.
|
| |
|
|
|
|
|
|
|
|
|