|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬೆಳಕು ನಮಗೆ ಏಕೆ ಬೇಕು? ಬೆಳಕಿನ ಮೂಲಗಳು ಯಾವುವು? ಮೇಲಿನ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸುತ್ತ ಈ ಪುಸ್ತಕ ಬೆಳಕಿನ ಅದ್ಭುತ ಲೋಕವನ್ನೇ ನಮ್ಮ ಕಣ್ಣ ಮುಂದೆ ತೆರೆದಿಡುತ್ತದೆ. ಬೆಳಕಿನ ಕುರಿತ ಹಲವು ವಿಷಯಗಳನ್ನು ಇಲ್ಲಿ ಚಿತ್ರಗಳ ಸಹಿತ ವಿವರಿಸಲಾಗಿದೆ. ಬೆಳಕಿನ ವಿಷಯವಂತೂ ತಿಳಿದುಕೊಂಡಷ್ಟೂ ಮುಗಿಯದಷ್ಟು ಅಪಾರವಾಗಿದೆ. ಈ ಪುಸ್ತಕದ ಲೇಖಕಿ ಶ್ರೀಮತಿ ಗಾಯತ್ರಿ ಮೂರ್ತಿ ಭೌತಶಾಸ್ತ್ರದ ಅಧ್ಯಾಪಕಿ.
|
| |
|
|
|
|
|
|
|
|
|