Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 95   
10%
 
 
Rs. 86/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ISBN : 9788195317790
ಕೋಡ್ : 003770

ನಿಧಾನವಾಗಿ ಅಂಧತ್ವದೆಡೆಗೆ ಜಾರುತ್ತಿರುವ ಮನುಷ್ಯ ತಾನು ಕೂಡ ಇತರರಂತೆ ಸಾಮಾನ್ಯ ಜೀವನ ನಡೆಸಲು ಪ್ರಯತ್ನಿಸುವಾಗ ಎದುರಿಸಬೇಕಾದ ಹೋರಾಟಗಳನ್ನು ಒಳಗೊಂಡ ಸ್ಪೂರ್ತಿದಾಯಕ ಕೃತಿ ಇದು. ಕ್ರಮೇಣ ಆವರಿಸುತ್ತಿರುವ, ಗುಣವಾಗದ, ಆತ್ಮವಿಶ್ವಾಸವನ್ನೇ ದುರ್ಬಲಗೊಳಿಸುವ ಈ ಅಂಧತ್ವ, ದೃಷ್ಟಿ ನಾಶದ ಪರಿಣಾಮಗಳು ಹಾಗೂ ಅವುಗಳನ್ನು ಅವರು ಹೇಗೆ ನಿಭಾಯಿಸಿದರು ಮುಂತಾದ ವಿಷಯಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಲೇಖಕರು ಬಳಲುತ್ತಿರುವ Retinitis Pigmentosa ಎಂಬ ಕಣ್ಣಿನ ಬೇನೆ ಭಾರತದಲ್ಲಿ ಸುಮಾರು 300 ಜನರಲ್ಲಿ ಒಬ್ಬರನ್ನು ಕಾಡುತ್ತದೆ. ಬಹುಮಂದಿ ರೋಗಿಗಳಲ್ಲಿ ಇದರಿಂದ ಇದ್ದಕ್ಕಿದ್ದಂತೆ ದೃಷ್ಟಿ ನಾಶವಾಗಿ, ಅದರ ಪರಿಣಾಮದಿಂದ ಸೊರಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜೀವನ ನಡೆಸಬೇಕಾದರೆ ಪಡಬೇಕಾದ ಬವಣೆಗಳನ್ನು ಈ ಕೃತಿ ವಿವರಿಸುವುದೇ ಅಲ್ಲದೆ, ಅಂತಹ ದುರ್ಬಲತೆಯನ್ನು ಸಾಮರ್ಥ್ಯದ ಆಕರವಾಗಿ ಪರಿವರ್ತಿಸಿಕೊಳ್ಳಲೂ ಸ್ಫೂರ್ತಿ ನೀಡುತ್ತದೆ.

Best Sellers
ಶ್ರೀರಾಮಕೃಷ್ಣ ಪರಮಹಂಸ - ಕುವೆಂಪು
ಕುವೆಂಪು, Kuvempu
Rs. 63/-   Rs. 70
ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ಜನಪ್ರಿಯ ಇತಿಹಾಸ ಪುಸ್ತಕಗಳು : Set of 6 Books
ವಿವಿಧ ಲೇಖಕರು, Various Authors
Rs. 972/-   Rs. 1215
ಮಕ್ಕಳಿಗಾಗಿ ನೀತಿ ಕಥೆಗಳು (ಏಳು ಪುಸ್ತಕಗಳ ಸೆಟ್)
ವಾಸನ್ ಪಬ್ಲಿಕೇಷನ್ಸ್ ಸಂಪಾದಕ ಮಂಡಳಿ, Vasan publications Editorial Board
Rs. 234/-   Rs. 260
Childrens First Encyclopedia (Hard Cover)
Book Palace
Rs. 293/-   Rs. 325

Latest Books
ಬರಿಯ ನೆನಪಲ್ಲ (ಪ್ಯಾಲೆಸ್ತೀನಿ ಭಾವುಕ ಕಥನ)
ಮಾರ್ಸೆಲ್ಲೊ ಡಿ ಸಿಂಟಿಯೊ, Marcello Di Cintio
Rs. 203/-   Rs. 225
PDO ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ - ೧೯೯೩ PDO
ಕೆ ಎಂ ಸುರೇಶ್, K M Suresh
Rs. 314/-   Rs. 330
ಅಲ್ಪಾಯುಷಿ ಮಹಾನ್ ಸಾಧಕರು
ಗೀತಾ ಶ್ರೀನಿವಾಸನ್, Geetha Srinivasan
Rs. 99/-   Rs. 110
ಉಪಸಂಹಾರ : ಉತ್ತರ ಮಹಾಭಾರತದ ಕೃಷ್ಣನ ಕಥೆ
ಕಾಶೀನಾಥ್ ಸಿಂಗ್, Kashinath Singh
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.