|
|

| Rs. 70 | 10% |
Rs. 63/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಾಗರ್ ಪ್ರಕಾಶನ, Sagar Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
169787 |
‘ಬೆಳಗಾಂ ಜಿಲ್ಲೆಯ ಜನಪದ ಕಥೆಗಳು’ ಬೆಳಗಾಂ ಜಿಲ್ಲೆಯ ಸೌದತ್ತಿ, ರಾಮದುರ್ಗ ಮತ್ತು ಗೋಕಾಕ್ ತಾಲ್ಲೂಕಿನ ಸುತ್ತಮುತ್ತ ಸಂಗ್ರಹಿಸಿದ ಕತೆಗಳ ಸಂಕಲನ. ಈ ಸಂಕಲನದ ಕತೆಗಳನ್ನು ಅನೇಕ ವರ್ಗದವರಿಂದ ಹಾಗೂ ವಿವಿಧ ವಯೋಧರ್ಮದವರಿಂದ ಸಂಗ್ರಹಿಸಿರುವುದರಿಂದ ಹೇಳುವ ವಿಧಾನದಲ್ಲಿ, ಅನುಭವದ ವ್ಯಾಪ್ತಿಯಲ್ಲಿ ಅಂತರವನ್ನು ಸ್ವಲ್ಪಮಟ್ಟಿಗೆ ಗುರುತಿಸಬಹುದಾಗಿದೆ. ಪ್ರಾದೇಶಿಕ ದೃಷ್ಟಿ ಪ್ರಧಾನವಾದ ಇಂಥ ಸಂಕಲನಗಳಲ್ಲಿ ಕತೆಗಳ ವೈವಿಧ್ಯದ ಸೊಗಸನ್ನು ತಿಳಿಯಬಹುದು. ಈ ಸಂಕಲನದಲ್ಲಿರುವ ಕಥೆಗಳ ಭಾಷೆಯನ್ನು ಸರಳಗೊಳಿಸಿ, ವಿಶಿಷ್ಟ ಪದಗಳು ಮತ್ತು ನುಡಿಗಟ್ಟುಗಳನ್ನು ಮಾತ್ರ ಮೂಲಭಾಷೆಯಲ್ಲಿ ಉಳಿಸಿಕೊಳ್ಳಲಾಗಿದೆ.
|
| |
|
|
|
|
|
|
|
|