Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಬೇಂದ್ರೆ ಅಂದ್ರೆ
ಸಂಪಾದಕರು: ಆಹಿತಾನಲ

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 250    
10%
Rs. 225/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 320
ಪುಸ್ತಕದ ಗಾತ್ರ : 1/8 Demy Size
ISBN : 9789381055700
ಕೋಡ್ : 186591

“ಬೇಂದ್ರೆ ಅಂದ್ರೆ” ಕೃತಿಯು ಜ್ಞಾನಪೀಠ ಪುರಸ್ಕೃತ ‘ವರಕವಿ’ ಎಂದೇ ಗುರುತಿಸಲ್ಪಟ್ಟ ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮ ಹೊತ್ತ, ದ.ರಾ.ಬೇಂದ್ರೆಯವರ ಸಾಹಿತ್ಯ ಮತ್ತು ಜೀವನದ ವಿರಾಟ್ ದರ್ಶನವನ್ನು ಪರಿಚಯಿಸುವ ಕೃತಿ. ಬಹುಮುಖ ಪ್ರತಿಭೆಯ ಕವಿ, ದಾರ್ಶನಿಕನನ್ನು ಒಂದು ಲೇಖನ/ಕೃತಿಯಲ್ಲಿ ದಾಖಲೀಕರಿಸುವುದು ಸುಲಭದ ಕಾರ್ಯವಲ್ಲ. ಆದರೆ ಅವರ ಸಾಹಿತ್ಯದ ವಿರಾಟ್ ಸ್ವರೂಪವನ್ನು ಅರಿಯುವ ಪುಟ್ಟ ಪ್ರಯತ್ನ ಇದು. ಅಮೆರಿಕದ ಕನ್ನಡಿಗರು ಬೇಂದ್ರೆಯವರ ಸಾಹಿತ್ಯವನ್ನು ಕಂಡಂತೆ ಬರೆದ ೧೩ ಲೇಖನಗಳಿವೆ. ಕೆಲವು ಲೇಖನಗಳಲ್ಲಿ ವಿಷಯ ಪುನರಾವೃತ್ತಿಯಾಗಿದೆ ಎಂದು ಕಂಡುಬಂದರೂ ಅವುಗಳೆಲ್ಲವೂ ಲೇಖಕರ ಪ್ರಾಮಾಣಿಕ ಬೇರೆ-ಬೇರೆ ಅನಿಸಿಕೆಗಳು ಮತ್ತು ಸಾಂದರ್ಭಿಕವಾದವು. ಈ ಅಭಿಪ್ರಾಯಗಳು ಲೇಖಕರವೇ ಹೊರತು ಸಂಪಾದಕರದ್ದಲ್ಲ. ಅಮೆರಿಕನ್ನಡಿಗರ ಲೇಖನಗಳಿಗೆ ಪೂರಕವಾಗುವಂತೆ, ಕರ್ನಾಟಕದ ಸಾಹಿತಿಗಳ ಲೇಖನಗಳನ್ನೂ ಇಲ್ಲಿ ಸೇರಿಸಿಲಾಗಿದೆ. ಇದು ಈ ಕೃತಿಗೆ ಭಿನ್ನ ಆಯಾಮ ನೀಡಿರುವುದಲ್ಲದೆ, ಕರ್ನಾಟಕ-ಅಮೆರಿಕಗಳೊಳಗೆ ಸಾಹಿತ್ಯಿಕ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಲೇಖಕರ ಇತರ ಕೃತಿಗಳು
10%
ಶೋಕಚಕ್ರ : ಶ್ರೀರಂಗ ....
Rs. 60    Rs. 54
10%
ABC Handwriting Book ....
Rs. 45    Rs. 41
10%
ಕೆ.ವಿ. ಸುಬ್ಬಣ್ಣ ಅವರ ....
Rs. 220    Rs. 198
10%
ಕನ್ ಫ್ಯೂಷಿಯನ್ ಸೂಕ್ತಿ ....
Rs. 120    Rs. 108
Best Sellers
ವೋಲ್ಗಾ ಗಂಗಾ
ರಾಹುಲ ಸಾಂಕೃತ್ಯಾಯನ, Rahul Sankrityayan
Rs. 232/-   Rs. 290
ಶಕ್ತಿ ಪುರುಷ-ಭಾಗ-2(ಎಂ. ರಾಮರಾವ್ ಅವರ ಅನುವಾದಿತ ಕತೆಗಳು)
ಗ್ರಿಮ್ ಸೋದರರು, Grimm Brothers
Rs. 234/-   Rs. 260
Little Oxford English Dictionary (Hard Cover)
Sara Hawker
Rs. 344/-   Rs. 382
ಅಮೆರಿಕಾ ಅಮೆರಿಕಾ-ಸಿನಿಮಾ ಚಿತ್ರಕಥೆ
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 198/-   Rs. 220

Latest Books
ಪಕ್ಕಿಹಳ್ಳದ ಹಾದಿಗುಂಟ
ಅನುಪಮಾ ಪ್ರಸಾದ್, Anupama Prasad
Rs. 270/-   Rs. 300
ಆಂಗ್ಲ ಸಾಹಿತ್ಯ ನೀಡಿದ ಸ್ಫೂರ್ತಿ
ಗೋಕಾಕ ವಿ ಕೃ, Gokak V K
Rs. 32/-   Rs. 35
ಗೆಲುವು ನಿಮ್ಮದಾಗಬೇಕೆ ? (ಬದುಕು ಬದಲಿಸುವ ಕಥೆಗಳು)
ವಿನಾಯಕ ಕೋಡ್ಸರ, Vinayaka Kodsara
Rs. 90/-   Rs. 100
ಹಾರುವತಟ್ಟೆಯ ದಶಾವತಾರ : ವಿಜ್ಞಾನ ತಂತ್ರಜ್ಞಾನ ಮತ್ತು ಸಾಮಾಜಿಕ ವಿಚಾರ ಹಾಗೂ ವಿಕಾರಗಳು
ನಾಗೇಶ ಹೆಗಡೆ, Nagesh Hegde
Rs. 108/-   Rs. 120


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.