|
|

| Rs. 75 | 10% |
Rs. 68/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
100679 |
ಈ ಪುಸ್ತಕ ಬೇಂದ್ರೆಯವರ ಕಾವ್ಯದ ಒಂದು ಸಹೃದಯ ಸಮೀಕ್ಷೆ. ಈ ಸಮೀಕ್ಷೆಯಿಂದ, ಬೇಂದ್ರೆ ಈ ಶತಮಾನದ ದೊಡ್ಡ ಕನ್ನಡ ಕವಿಯೆಂಬುದರ ಅರಿವಾಗುತ್ತದೆ. ಅವರ ಉತ್ತಮ ಭಾವಗೀತೆಗಳ ಮೊತ್ತದಲ್ಲಿ ಮಹಾಕೃತಿತ್ವದ ವೈವಿಧ್ಯಪೂರ್ಣವಾದ ಪರಿಪಾಕವು ಕಂಡುಬರುತ್ತದೆ. ಸಂಕೀರ್ಣ ಆಧುನಿಕ ಜೀವನದ ಬಾಹ್ಯ-ಆಂತರಿಕ ಅಪಸ್ವರ-ಸುಸ್ವರಗಳನ್ನು ಆಳವಾಗಿ ಅನುಭವಿಸಿ, ಅವನ್ನು ವಿವಿಧ ಪ್ರಕಾರದ ಛಂದೋಲಯಗಳಲ್ಲಿ, ಶೈಲಿಗಳಲ್ಲಿ ತಮ್ಮದೇ ಆದ ಬಗೆಯಲ್ಲಿ ಅವರು ಅಭಿವ್ಯಕ್ತಗೊಳಿಸಿದ್ದಾರೆ. ಜೀವನ ಸಂಗೀತದ ಎಲ್ಲ ಸಪ್ತಕಗಳಲ್ಲಿ, ಎಲ್ಲ ಸ್ವರಮಂಡಲಗಳಲ್ಲಿ ಅವರ ಪ್ರತಿಭೆ ಸಂಚರಿಸಿ ತನ್ನದೇ ಆದ ವೃಂದಗಾನವನ್ನು ನಿರ್ಮಿಸಿಕೊಂಡಿದೆ. ಅಂತೇ ಅವರು ಮಹಾವ್ಯವನ್ನು ರಚಿಸದಿದ್ದರೂ ಅದರೆಲ್ಲ ಗುಣಾತಿಶವನ್ನು ಮರೆದಿದ್ದಾರೆ.
|
| |
|
|
|
|
|
|
|
|
|