|
|

| Rs. 120 | 10% |
Rs. 108/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
180 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
162454 |
ಕೇವಲ ವ್ಯಂಗ್ಯವೇ ಪ್ರಧಾನವಾಗಿ, ನಗಿಸುವುದಷ್ಟೇ ಹಾಸ್ಯ ಎಂದುಕೊಳ್ಳುವ ಇವತ್ತಿನ ಸಂದರ್ಭದಲ್ಲಿ ಕೇಶವಮೂರ್ತಿಯವರ ಹಾಸ್ಯ ಲೇಖನಗಳನ್ನು ಖಂಡಿತವಾಗಿ ಓದಲೇಬೇಕು. ಮನುಷ್ಯನ ಸಣ್ಣತನ, ಬಕೆಟ್ ಹಿಡಿಯುವ ಸಂಸ್ಕೃತಿ, ಮುಖವಾಡದ ಬದುಕು, ಇದ್ದಂತೆ ಇರಲಾಅದ ಅಸಹಾಯಕತೆ, ಪುಢಾರಿತನ, ನಮ್ಮ ನಾಜೂಕು ಲೋಕ, ಹೀಗೆ ಎಲ್ಲವನ್ನೂ ಅನಾವರಣ ಮಾಡುತ್ತಲೇ ನಮ್ಮ ಮುಖದ ಮೇಲೆ ಮಂದಸ್ಮಿತ ಮೂಡಿಸುತ್ತಾರೆ. ಕೆಲವು ಸಾರಿ ಜೋರಾಗಿ ನಗಿಸುತ್ತಾರೆ.
ಪ್ರೊ. ಎಚ್.ಎಲ್.ಕೆ. ತಮ್ಮ ಹಾಸ್ಯ ಪ್ರಬಂಧದ ಮೂಲಕ ಸೃಷ್ಟಿಸಿದ ‘ಕ್ಯಾತ’ ಕನ್ನಡಿಗರೆಲ್ಲರಿಗೂ ಚಿರಪರಿಚಿತ, ‘ಕ್ಯಾತ’ ಕನ್ನಡ ಹಾಸ್ಯ ಸಾಹಿತ್ಯದ ಜೀವಂತ ಪಾತ್ರ. ಹಾಸ್ಯ ಸಾಹಿತ್ಯದ ಇತಿಹಾಸದಲ್ಲಿಯೇ ಇಂಥದ್ದೊಂದು ಚುಚ್ಚುವ ವ್ಯಂಗ್ಯದ ಪಾತ್ರವನ್ನು ನಾನಂತೂ ನೋಡಿಲ್ಲ. ಕ್ಯಾತನನ್ನು ಓದುತ್ತಾ ಹೋದಂತೆ ಅದರಲ್ಲಿ ನಮ್ಮನ್ನು ನಾವೇ ಕಂಡುಕೊಳ್ಳುತ್ತೇವೆ. ನಮ್ಮ ಬದುಕಿನ ಸೋಗಲಾಡಿತನಕ್ಕೆ ನಾವೇ ನಗುತ್ತೇವೆ. ಹಾಸ್ಯ, ಸಾಹಿತ್ಯದ ಒಂದು ಸೃಜನಶೀಲ ಭಾಗ; ಅದು ಮಾಡಬೇಕಾದ ನಿಜವಾದ ಕೆಲಸ ಇದು, ಎನ್ನುವುದನ್ನು ತಮ್ಮ ಬರಹದ ಮುಖಾಂತರ ತೋರಿಸಿಕೊಟ್ಟಿದ್ದಾರೆ ಪ್ರೊ. ಎಚ್.ಎಲ್.ಕೇಶವಮೂರ್ತಿ.
|
| |
|
|
|
|
|
|
|
|