|
|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2011 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
168 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789381055618 |
ಕೋಡ್ |
: |
163831 |
ಸಾಮಾನ್ಯವಾಗಿ ಉರ್ದು ಲೇಖಕರಿಗೆ ತಾವು ಭಾರತೀಯ ಲೇಖಕರೆಂಬುದೂ, ಏಷ್ಯಾ ಖಂಡಕ್ಕೆ ಸೇರಿದವರೆಂಬುದೂ ಲೇಖಕರಿಗಿಂತ ಹೆಚ್ಚು ಮುಖ್ಯವಾದ ಸಂಗತಿಯಾಗಿರುತ್ತದೆ. ಮಾರ್ಕ್ಸ್ವಾದದಿಂದ ಪ್ರಭಾವಿತರಾದ ಪ್ರಗತಿಶೀಲ ಲೇಖಕ ಅಲಿ ಸರ್ದಾರ್ ಜಾಫ್ರಿಯವರಿಗಂತೂ ಹೋರಾಟಗಾರರ ಪರವಾಗಿರುವ ವಿಶ್ವಮಾನವತ್ವದ ಕಲ್ಪನೆ ಬಹಳ ಮುಖ್ಯವಾಗಿತ್ತು. ಉರ್ದು ಭಾಷೆಯ ಉಗಮ ಸ್ಥಾನಗಳಲ್ಲಿ ಕರ್ನಾಟಕವೂ ಒಂದು. ಈ ನಾಡಿನಲ್ಲೇ ಹಲವು ಭಾಷೆಗಳ ಸಹಯೋಗದಿಂದ ಹುಟ್ಟಿದ ಉರ್ದು ಭಾಷೆಯು ನಮಗೆ ಈಗಿರುವುದಕ್ಕಿಂತ ಹೆಚ್ಚು ಪ್ರಿಯವಾಗಿರಬೇಕಿತ್ತು. ಶ್ರೀಮತಿ ಜ.ನಾ.ತೇಜಶ್ರೀಯವರು ಸ್ವತಃ ಕವಿಯಾಗಿರುವುದರಿಂದ ಅಲಿ ಸರ್ದಾರ್ ಜಾಫ್ರಿಯವರನ್ನು ಕನ್ನಡ ಜಾಯಮಾನಕ್ಕೆ ಸಲ್ಲುವಂತೆಯೂ, ಉರ್ದು ಭಾಷೆಯ ಕೆಲವು ಗುಣಗಳು ಕನ್ನಡಕ್ಕೆ ದಕ್ಕುವಂತೆಯೂ ಇಲ್ಲಿ ಅನುವಾದಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇದೊಂದು ಗಮನಾರ್ಹವಾದ ಅನುವಾದ.
|
| |
|
|
|
|
|
|
|
|