|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕುವೆಂಪು ಭಾಷಾ ಭಾರತಿ ಅನುವಾದ ಪುರಸ್ಕಾರ 2008 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
Marati |
ಮುದ್ರಣದ ವರ್ಷ |
: |
2008 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
128 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184670462 |
ಕೋಡ್ |
: |
001280 |
ರಾಜನ್ ಗವಸರ ಬರವಣಿಗೆಯ ಮುಖ್ಯ ಕೇಂದ್ರೆವೇ ಮನುಷ್ಯ. ಹೀಗಾಗಿ ಮನುಷ್ಯನಿಗೆ ಸಂಬಂಧಿಸಿದ ಸಾಮುದಾಯಿಕ ವಿವರಗಳೆಲ್ಲ ಅವರ ಸಂವೇದನಾಶೀಲ ಬರವಣಿಗೆಯಲ್ಲಿ ಸಶಕ್ತವಾಗಿ ವ್ಯಕ್ತವಾಗುತ್ತವೆ. ಈ ಕಾದಂಬರಿಯು ಸಂದರ್ಭದ ಸಮಾಜದ ಸಾಂಸ್ಕೃತಿಕ, ಧಾರ್ಮಿಕ ರೂಢಿ ವ್ಯವಸ್ಥೆಯ ಅರಿವನ್ನು ತಂದು ಕೊಡುವ ಒಂದು ಮಹತ್ವದ ಪ್ರಕ್ರಿಯೆ, ನಮ್ಮ ಸಂಸ್ಕೃತಿಯ ಬೇರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಬೇಕೆನ್ನುವ ಕಳಕಳಿ, ತಳಮಳ, ತಲ್ಲಣ ಈ ಲೇಖಕನ ಬರವಣಿಗೆಯ ಮುಖ್ಯ ಉದ್ದೇಶ.
|
| | |
|
|
|
|
|
|
|