Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಭಾರತದ ಸಮಾಜ ಮತ್ತು ಮತ ಸುಧಾರಕರು
ಲೇಖಕರು : ಡಾ. ಎ ಸಿ ನಾಗೇಶ, Dr. A C Nagesh ,  ಪರಮೇಶ್ವರ ಎಚ್, Parameshwara H

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಿರಂತ್ ಪ್ರಕಾಶನ, Chiranth Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2022
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ISBN : 9788195556014
ಕೋಡ್ : 1135858

ಚರಿತ್ರೆಯ ನಿರ್ಮಾಪಕರು ಆಯಾ ಕಾಲಘಟ್ಟಗಳ ಜನತಾ ಸಮೂಹವೇ ಆದ್ದರಿಂದ ಯಾವುದೋ ಒಬ್ಬ ಧೀರೋದಾತ್ತ ವ್ಯಕ್ತಿ ಇಡೀ ಇತಿಹಾಸಕ್ಕೆ ತಿರುವು ನೀಡಬಹುದೆಂಬ ಮಿಥೈಯನ್ನು ಪರಸ್ಕರಿಸುವಂತಿಲ್ಲ. ಆದಾಗ್ಯೂ ತಮ್ಮ ಚಿಂತನೆ ಮತ್ತು ಕ್ರಿಯೆಗಳಿಂದ ಅನೇಕ ಮಹಾನ್ ವ್ಯಕ್ತಿಗಳು ಸಮುದಾಯದ ಆಶೋತ್ತರಗಳನ್ನು ಪ್ರತಿಫಲಿಸಿರುವುದುಂಟು. ಅಂತಹ ವ್ಯಕ್ತಿಗಳು ಯಾವುದೇ ಒಂದು ಕ್ಷೇತ್ರಕ್ಕೆ ಮತ್ತು ಕಾಲಮಾನಕ್ಕೆ ಸೀಮಿತವಾಗಿರುವುದಿಲ್ಲ. ಮತಧರ್ಮ, ರಾಜಕೀಯ ಜೀವನ, ತತ್ತ್ವಶಾಸ್ತ್ರ, ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಈ ಚಾರಿತ್ರಿಕ ವ್ಯಕ್ತಿಗಳು ಪುರಾಣಪುರುಷರಲ್ಲ, ರಂಜನೀಯ ಮಾತುಗಳನ್ನಾಡುವಂಥವರಲ್ಲ, ಆದರೆ ಉಪಯುಕ್ತ ವೈಚಾರಿಕ ಚಿಂತನೆ ನಡೆಸಿದವರಾಗಿರುತ್ತಾರೆ. ತನ್ಮೂಲಕ ಚರಿತ್ರೆಯಲ್ಲಿ ಶೋಭಿಸಿರುವ ಎಷ್ಟೋ ಚಳವಳಿಗೆ ಅಂಥವರು ಆದ್ಯ ಪ್ರವರ್ತಕರಾಗಿರುವುದೂ ಉಂಟು. ಒಂದರ್ಥದಲ್ಲಿ ಅವರು ಇತಿಹಾಸದ ಪಥಕ್ಕೆ ನಿರ್ದಿಷ್ಟ ದಿಕ್ಕುಗಳನ್ನು ನಿರ್ಮಿಸುವವರಾಗಿರುತ್ತಾರೆ. ವಿಶ್ವದ ಮನುಕುಲದ ಇತಿಹಾಸದಲ್ಲಿ ಅವರಿಗೆ ಪ್ರಶಸ್ತಿ ಸ್ಥಾನಗಳು ದೊರೆತಿರುವುದು ಅವರ ಪ್ರಗಲ್ ಮತಿಯಿಂದ, ಆಳವಾದ ದಾರ್ಶನಿಕ ದೃಷ್ಟಿಯಿಂದ ಮತ್ತು ಚೇತೋಹಾರಿ ಕಾರ್ಯನಿರ್ವಹಣೆಯಿಂದ, ಮಾನವ ಸಮಾಜದ ಮೌಲಿಕ ಏಳಿಗೆಗೆ ಅಂಥವರ ಕೊಡುಗೆಯು ಅವಿಸ್ಮರಣೀಯ, ಅಂಥವರು ತಮ್ಮ ಅಸಾಧಾರಣ ಪ್ರತಿಭಾನ್ವಿತ ಹೆಗ್ಗಳಿಕೆಯನ್ನು ಎಲ್ಲೋ ಗುಹೆಯಲ್ಲಿ ಕೂತು ಸಂಪಾದಿಸಿದ್ದಲ್ಲ. ಜನರ ನಡುವಿನಿಂದಲೇ ಬಂದ ಈ ಜನ ಅಸಾಮಾನ್ಯರಾಗಿ ನಡೆದುಕೊಂಡಿದ್ದಾರೆ.

ಡಾ. ಜಿ. ರಾಮಕೃಷ್ಣ

Best Sellers
The Secret Of The Nagas
ಅಮೀಶ್, Amish
Rs. 266/-   Rs. 295
ಗೊಂಡಾರಣ್ಯ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140
ಸರಳ ಪ್ರಯೋಗಗಳು ಅದ್ಭುತ ಪರಿಕಲ್ಪನೆಗಳು
ಪಾಂಡೆ ಡಿ ಕೆ, Pande D K
Rs. 117/-   Rs. 130
ಪ್ರಿಯ ಓದುಗರೇ...ಭಾಗ-7
ಸಂಧ್ಯಾ ಪೈ, Sandhya Pai
Rs. 117/-   Rs. 130

Latest Books
ಗೊರಿಲ್ಲಾ ನಾಮಕರಣ ಪ್ರಸಂಗ (ರವಾಂಡ ಪ್ರವಾಸದ ಟಿಪ್ಪಣಿಗಳು)
ವಿಶ್ವೇಶ್ವರ ಭಟ್, Vishweshwar Bhat
Rs. 113/-   Rs. 125
ಮಾರ್ಗ (ಭಾಗ - 8)
ಕಲಬುರ್ಗಿ ಎಂ ಎಂ, Kalburgi M M
Rs. 375/-   Rs. 395
ಸುಬ್ಬಿ
ಬೀChi, Beechi
Rs. 180/-   Rs. 200
ಕನ್ನಡ ಸಾಹಿತ್ಯ ಚರಿತ್ರೆ - ಲಕ್ಷ್ಮೀನಾರಾಯಣ ಭಟ್
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 315/-   Rs. 350


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.