Items
0
Total
  0.00 
Welcome Guest.

 
ಭಾರತೀಯ ಖಭೌತವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು
ಲೇಖಕರು: ಮೂರ್ತಿ ಎಮ್ ಎಸ್ ಎಸ್, Murthy M S S

| 5.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ISBN : 9788184672367
ಕೋಡ್ : 002506

ಮಹಾನ್ ವ್ಯಕ್ತಿಗಳ ಜೀವನ ಮತ್ತು ಕಾರ್ಯಚಟುವಟಿಕೆಗಳು ತಮ್ಮ ಗುರಿ ಸಾಧಿಸುವತ್ತ ಕೇಂದ್ರೀಕೃತವಾಗಿರುತ್ತವೆ. ಅವರದು ಗುರಿ ಸಾಧಿಸುವವರೆಗೆ ದಣಿವರಿಯದ ಕಾರ್ಯತತ್ಪರತೆ. ಈ ಕಾರಣದಿಂದ ಅವರು ಇತರರಿಗೆ ಸ್ಫೂರ್ತಿಯ ಸೆಲೆಯಾಗುತ್ತಾರೆ. ಭಾರತೀಯ ಖಭೌತವಿಜ್ಞಾನದ ಪಿತಾಮಹ ಪ್ರೊಫೆಸರ್ ವೇಣು ಬಾಪು ಅಂಥ ಅಪರೂಪದ ಮಹನೀಯರಲ್ಲೊಬ್ಬರು. ನಾನು ನನ್ನ ತಂದೆಯ ತೊಡೆಯ ಮೇಲೆ ಕುಳಿತು ಖಗೋಳ ವಿಜ್ಞಾನ ಕಲಿತೆ ಎಂದು ಹೇಳುವ ಅವರು, ವಿಜ್ಞಾನಿಯ ಕಣ್ಣಿನಿಂದ ಆಕಾಶ, ನಕ್ಷತ್ರಗಳು, ಸೂರ್ಯೋದಯ, ಚಂದ್ರೋದಯಗಳ ವೀಕ್ಷಣೆಯಲ್ಲಿ ಸಾಕ್ಷಾತ್ಕಾರ ಕಂಡವರು. ಖಗೋಳ ವಿಜ್ಞಾನಿಯಾಗಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡಿದವರು. ಕಾವಲೂರಿನಲ್ಲಿರುವ ವೇಣು ಬಾಪು ದೂರದರ್ಶಕ ಕೇಂದ್ರ ಅವರ ಕನಸಿನ ಸಾಕಾರ ರೂಪ. ಪ್ರೊ|| ವೇಣು ಬಾಪು ಅವರ ಬದುಕು ಮತ್ತು ಸಾಧನೆಗಳನ್ನು ಡಾ|| ಎಂ. ಎಸ್. ಎಸ್. ಮೂರ್ತಿಯವರು ಇಲ್ಲಿ ಪರಿಚಯ ಮಾಡಿಕೊಟ್ಟಿದ್ದಾರೆ.

ಡಾ|| ಎಮ್ ಎಸ್ ಎಸ್ ಮೂರ್ತಿಯವರು ‘ಭಾಭಾ ಪರಮಾಣು ಅನುಸಂಧಾನ ಕೇಂದ್ರ, ಮುಂಬಯಿ’ ಇಲ್ಲಿ ಹಿರಿಯ ವಿಜ್ಞಾನಿಯಾಗಿ ೪೦ ವರ್ಷ ಸೇವೆ ಸಲ್ಲಿಸಿದವರು. ಇವರು ಬರೆದ ‘ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು’, ‘ಬೈಜಿಕ ವಿದ್ಯುತ್’ ಮತ್ತು ‘ಕಾಲರಾ ನಂಜು’ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
Rs. 35    Rs. 18
10%
ಗುರುತ್ವ : ಗೆಲಿಲಿಯೊ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 60    Rs. 54
Rs. 70    Rs. 63
10%
ಐವಿಎಫ್ ಇರುವಾಗ ಬಂಜೆತನದ ....
ಮೂರ್ತಿ ಎಮ್ ಎಸ್ ಎಸ್, Murthy M S S
Rs. 50    Rs. 45
Best Sellers
ಹೃದಯ ರೋಗ ತಡೆಗಟ್ಟಿ
ಶಂಕರ್ ಪಿ ಎಸ್, Shankar P S
Rs. 99/-   Rs. 110
ಸಿಗ್ಮಂಡ್ ಫ್ರಾಯ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 27/-   Rs. 30
ಕಲಾಂ ನಿಮಗಿದೋ ಸಲಾಂ
ಮಧ್ಯಸ್ಥ ಜಿ ಕೆ, Madhyastha G k
Rs. 108/-   Rs. 120
ವೀವೇಕಾನಂದರ ಕ್ರಾಂತಿಕಾರಿ ವಿಚಾರಗಳು
ನಾರಾಯಣಸ್ವಾಮಿ ಜ ಹೊ, Narayanaswamy J H
Rs. 108/-   Rs. 120

Latest Books
ಅರಮನೆ ಗುಡ್ಡದ ಕರಾಳ ರಾತ್ರಿಗಳು (ಮಲೆನಾಡಿನ ರೋಚಕ ಕತೆಗಳು ಭಾಗ-೨)
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160
ವಚನಗಳು : ೫ ಪುಸ್ತಕ
ಆರ್ ಡಿ ಜಿ, R D G
Rs. 80/-
ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 180/-   Rs. 200
ನೊಬೆಲ್ ಪುರಸ್ಕೃತರು : ಸಮಗ್ರ ಮಾಹಿತಿ ಕೋಶ
ಕೃಷ್ಣರಾವ್ ಸಿ ಆರ್, Krishnarao C R
Rs. 675/-   Rs. 750


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.