|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
3 |
ಪುಸ್ತಕದ ಮೂಲ |
: |
ಮರಾಠಿ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
212 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173021725 |
ಕೋಡ್ |
: |
002225 |
ಶ್ರಮಜೀವಿಗಳ ಹಿತಾಸಕ್ತಿಗಳ ರಕ್ಷಣೆಗೆ, ದಲಿತ ಜನರ ವಿಮೋಚನೆಗೆ ದೇಶವನ್ನು ಸಮಾಜವಾದೀ ಪಥಕ್ಕೆ ಒಯ್ಯುವುದಕ್ಕೆ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ನಿರಂತರ ಹೋರಾಟಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಆಳವಾಗಿ ವಿಶ್ಲೇಷಿಸಿ ಸಮರ್ಪಕವಾದ ಪರಿಹಾರ ಮಾರ್ಗವನ್ನು ಅರಸಿ ಕಂಡುಕೊಳ್ಳುವುದು ಎಸ್. ಜಿ. ಸರ್ದೇಸಾಯಿಯವರ ಎಲ್ಲ ಕೃತಿಗಳ ಉದ್ದೇಶವಾಗಿದೆ. ಅದಕ್ಕೆ ಅವರು ಉಪಯೋಗಿಸುವ ಕೈದೀವೀಗೆ ಮಾರ್ಕ್ಸ್ವಾದ - ಲೆನಿನ್ವಾದ. ತತ್ವ ವಿಚಾರ ಮತ್ತು ಸಾಮಾಜಿಕ ಜೀವನ - ಇವುಗಳೊಳಗೆ ನಿಕಟವಾದ ಸಂಬಂಧವಿರುತ್ತದೆ. ತತ್ವಜ್ಞಾನದ ಕ್ಷೇತ್ರದಲ್ಲಿ ಕಾಣುವ ಮತಭೇದಗಳು ಸಮಾಜ ಜೀವನದೊಳಗಿನ ವಿಭಿನ್ನ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುತ್ತವೆ. ಬೇರೆ ಬೇರೆ ತಾತ್ವಿಕ ಪಂಥಗಳು ಬೇರೆ ಬೇರೆ ವರ್ಗ ಸಂಬಂಧಗಳಿಗೆ, ಬೇರೆ ಬೇರೆ ಹಿತಾಸಕ್ತಿಗಳಿಗೆ ಪೋಷಕವಾಗಿರುತ್ತವೆ. ಒಂದೊಂದು ಪಂಥ ಒಂದೊಂದು ಸಮಾಜದ ವ್ಯವಸ್ಥೆಯನ್ನು, ಒಂದೊಂದು ಜೀವನ ಕ್ರಮವನ್ನು ಸಮರ್ಥಿಸುತ್ತದೆ. ಭಾರತೀಯ ತತ್ವಜ್ಞಾನದಲ್ಲಿ ವೈಚಾರಿಕ ಮತ್ತು ಸಾಮಾಜಿಕ ಸಂಘರ್ಷ ಕುರಿತಾದ ವಿಶ್ಲೇಷಣಾತ್ಮಕ ಕೃತಿ ಇದು.
|
| | |
|
|
|
|
|
|
|
|