|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
2 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2007 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
160 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173020650 |
ಕೋಡ್ |
: |
001178 |
ಋಷಿಗಳಲ್ಲಿ ಪೂರ್ವಜರಾದ ಅಂಗಿರಸ ಎಂಬುವರು ಗುಹೆಯಿಂದ ಅಗ್ನಿಯನ್ನು ಮೈದಾನದಲ್ಲಿನ ಗುಡಿಸಲುಗಳಿಗೆ ತಂದರು ಎಂಬುದನ್ನು ಹಿಂದಿನ ಪರಿಚ್ಛೇದದಲ್ಲಿ ವರ್ಣಿಸಲಾಗಿದೆ. ಗುಡಿಸಲುಗಳಲ್ಲಿ ಅಗ್ನಿ ಬಂದಾಗಿನಿಂದ ಜೀವನ ಯಾತ್ರೆಯ ಸಾಧನಗಳು ಹೆಚ್ಚಿ ಸಹಜವಾಗಿ, ಹಿಂದೆ ಪ್ರಜಾವೃದ್ಧಿಯಾಗುವುದು ಎಷ್ಟು ಕಷ್ಟವಾಗಿತ್ತೋ ಅದಕ್ಕಿಂತಲೂ ಹೆಚ್ಚಿನ ಮಟ್ಟಿಗೆ ಪ್ರಜಾವೃದ್ಧಿ ಆಗತೊಡಗಿತು, ಇದರಿಂದ ಅಂಗಿರಸನಿಗೆ ಪ್ರಜಾಪತಿ ಎಂಬ ಸಾರ್ಥಕನಾಮವು ಪ್ರಾಪ್ತವಾಯಿತು. ಅಗ್ನಿಸಿದ್ಧಿಯ ಸಂಶೋಧನೆ ಮತ್ತು ಪ್ರಜಾಪತಿ ಸಂಸ್ಥೆಯ ಸ್ಥಾಪನೆ - ಇವೆರಡೂ ಸಮಕಾಲೀನವಾದ ಘಟನೆಗಳಾಗಿದ್ದುವು. ಗುಡಿಸಲಿನಲ್ಲಿ ಅಗ್ನಿಸಿದ್ಧಿ ಆದ ನಂತರ ಸ್ವಲ್ಪ ಸಮಯದಲ್ಲೇ ಪ್ರಜಾಪತಿ ಸಂಸ್ಥೆಯ ಸ್ಥಾಪನೆ ಆಯಿತು.
|
| | |
|
|
|
|
|
|
|
|