|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಂಗ್ಲಿಷ್ ಭಾಷೆಯನ್ನು ಹೊಸದಾಗಿ ಕಲಿಯಲು ಮತ್ತು ಆ ಭಾಷೆಯಲ್ಲಿ ಹೆಚ್ಚಿನ ತಿಳಿವನ್ನು ಪಡೆಯಲು ಕಾತರರಾಗಿರುವವರಿಗೆ ಅನುಕೂಲವಾಗುವಂತೆ, ಇಂಗ್ಲೀಷನ್ನು ಒಂದು ವಿದೇಶೀ ಭಾಷೆಯಾಗಿ ಬೋಧಿಸುವಲ್ಲಿ ಲೇಖಕರು ಪಡೆದಿರುವ ಅನುಭವವನ್ನು ಬಳಸಿಕೊಂಡು ಈ ಕೃತಿಯನ್ನು ರಚಿಸಲಾಗಿದೆ.
ಇದರಲ್ಲಿ ಭಾಷೆಯ ಸಾಮಾನ್ಯ ಬಳಕೆಗೆ ಅಗತ್ಯವೆನಿಸಿದಷ್ಟು ವ್ಯಾಕರಣದ ಅಂಶಗಳಿಗೆ ಲಕ್ಷಣವನ್ನು ಸರಳವಾಗಿ ನಿರೂಪಿಸಲಾಗಿದೆ. ಈ ಪುಸ್ತಕವಉ ಇಂಗ್ಲೀಷ್ ಕಲಿಯುವವರಿಗೆ ಹಾಗೂ ಕಲಿತವರಿಗೆ ಉಪಯೋಗವಾಗುವುದು.
|
| | |
|
|
|
|
|
|
|