|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜನನ, ಬಾಲ್ಯದಿಂದ ಉಪಕ್ರಮಿಸಿ ಭೀಷ್ಮರು ತಮ್ಮ ಜೀವನಪಯಣದ ಮಜಲುಗಳನ್ನು ನಿರೂಪಿಸುತ್ತಹೋದಂತೆ ಆ ದೀರ್ಘ ಪಯಣದಲ್ಲಿ ವಾಚಕರೂ ಸಂಗಡಿಗರಾಗುತ್ತಾರೆ. ಆ ಘಟನಾವಳಿಯಲ್ಲಿ ಭೀಷ್ಮರದು ಮುಖ್ಯಗ್ರಂಥಿಸದೃಶ ಪಾತ್ರವಾಗಿರುವುದರಿಂದ ಇಡೀ ಮಹಾಭಾರತವೇ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಹಲವಾರು ಸಂದರ್ಭಗಳಲ್ಲಿ ವಾಚಕರ ಮನಸ್ಸಿನಲ್ಲಿ ಏಳಬಹುದಾದ ಪ್ರಶ್ನೆಗಳ, ದ್ವೈಧಗಳ, ಸಂದಿಗ್ಧತೆಗಳ ಪರಾಮರ್ಶನೆಯನ್ನು ಸಂವಾದಾಂತರ್ಗತವಾಗಿ ಇಲ್ಲಿಯ ಪಾತ್ರಗಳೇ ನಡೆಸುತ್ತಹೋಗಿವೆ. ಹೀಗೆ ಕಥನವೂ ವಿಶ್ಲೇಷಣೆಯೂ ರುದ್ರಮೂರ್ತಿಶಾಶ್ತ್ರಿಗಳ ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಈ ರಚನಾವಿನ್ಯಾಸದಿಂದಾಗಿ ಕಥೆಯ ಸ್ವಾದದ ಜೊತೆಗೆ ಬೋಧಕತ್ವವೂ ಏರ್ಪಟ್ಟಿದೆ. ಲೇಖಕರ ಅಧ್ಯಯನವೂ ಅನುಭವವೂ ಪ್ರಬುದ್ಧತೆಯೂ ಸೇರಿ ಈ ಮನನೀಯ ಕೃತಿಯನ್ನು ನಿಷ್ಪಾದಿಸಿವೆ.
|
| |
|
|
|
|
|
|
|
|
|