|
|

| Rs. 400 | 10% |
Rs. 360/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಯಾವುದೇ ಒಂದು ಉತ್ಪನ್ನ ಬಹುಮುಕ ಪ್ರತಿಭೆಗಳ ಸಹಯೋಗದಿಂದ ಫಲಿಸಿದಾಗ ಅದು ಉತ್ಕೃಷ್ಟವೆನಿಸುತ್ತದೆ. ಕರ್ನಾಟಕದ ಕರಾವಳಿ ಹಾಗೂ ಒಳನಾಡು ಪ್ರದೇಶದ ಪಕ್ಷಿಸಂಕುಲದ ಕುರಿತಾದ ಪುಸ್ತಕ ‘ಕರ್ನಾಟಕದ ದಕ್ಷಿಣ ಕರಾವಳಿಯ ಹಕ್ಕಿಗಳು’ - ಇದನ್ನು ಸಾಬೀತುಪಡಿಸುತ್ತದೆ. ಈ ದ್ವಿಭಾಷೀಯ ಅಸಾಮಾನ್ಯ ಗ್ರಂಥ ಸುದೀರ್ಘ ಜೀವನಾನುಭವದ ಫಲಶ್ರುತಿಯಾಗಿ, ಭವಿಷ್ಯತ್ತಿನಲ್ಲಿ ಸಂಭವನೀಯ ಘಟನೆಯ ಮುನ್ಸೂಚನೆಗೆ ಮಾದರಿಯಾಗಿ, ಅನಕ್ಷರಸ್ಥರನ್ನು ಮತ್ತು ವಿದ್ವಾಂಸರನ್ನು, ಹವ್ಯಾಸಿ ಪಕ್ಷಿ ವೀಕ್ಷಕರನ್ನು ಮತ್ತು ವೃತ್ತಿನಿರತ ಪರಿಣತರನ್ನು, ಸ್ಥಳೀಯರನ್ನು ಮತ್ತು ಬಾಹ್ಯವ್ಯಕ್ತಿಗಳನ್ನು, ಅಲ್ಲದೆ ಎಲ್ಲ ವರ್ಗದ ಸಾಮಾನ್ಯರನ್ನು ಪ್ರಚೋದಿಸುವಂತಿದ್ದು, ವಿವಿಧ ವರ್ಗಗಳ ಜನರ ನಡುವೆ ಸಂಪರ್ಕಸೇತುವಾಗಿ ಅಂತರವನ್ನು ಜೋಡಿಸುವ ಕಮಾನಿನಂತಿದೆ. ವೈವಿಧ್ಯಮಯ ಹಾಗೂ ಆಕರ್ಷಕ ವರ್ಣ ಛಾಯಾಚಿತ್ರಗಳನ್ನೊಳಗೊಂಡ ಈ ಪುಸ್ತಕ ಶಾಲೆಯ ಮೆಟ್ಟಲೇರದ ಅವಿದ್ಯಾವಂತರಿಗೂ, ಕನ್ನಡ ರೂಪಾಂತರ ಸ್ಥಳೀಯರಿಗೂ, ಇಂಗ್ಲಿಷ್ ಪಠ್ಯ ಕನ್ನಡ ಅರಿಯದವರಿಗೂ, ಹಾಗೂ ಊರ, ಪರದೇಶೀಯ, ಅನ್ಯಭಾಷೀಯರಿಗೂ ಮಾರ್ಗದರ್ಶಕದಂತಿದೆ.
|
| |
|
|
|
|
|
|
|
|
|